ವಿಟ್ಲ:ಪೆಟ್ರೋಲ್ ಸುರಿದು ಯುವಕನ ಕೊಲೆ ಮಾಡಿರುವ ಬಗ್ಗೆ ಭಾರೀ ವದಂತಿ ಬೆನ್ನಲ್ಲೇ ಆರೋಪಿಯನ್ನು ವಶಕ್ಕೆ ಪಡೆದು ವಿಟ್ಲ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಈ ವೇಳೆ ಕೃತ್ಯ ಬಹಿರಂಗವಾಗಿದೆ.
ಬೋಳಂತೂರು ನಿವಾಸಿ ಆಟೋ ಚಾಲಕ ಅದ್ರಾಮ ಎಂಬಾತ 19 ವರ್ಷದ ಸಮದ್ ಎಂಬ ಯುವಕನಿಗೆ ಕೊಲೆ ಮಾಡಿದ್ದಾನೆ.
ಆರೋಪಿ ಎನ್ನಲಾದ ಅದ್ರಾಮ ಸಲಿಂಗ ಕಾಮಿಯಾಗಿದ್ದು, ಈತನ ತೀಟೆಗೆ ಯುವಕನಿಗೆ ಬಲಿಕೊಟ್ಟಿದ್ದಾನೆ ಎಂದು ವರದಿಯಾಗಿದೆ.ಆದಿತ್ಯವಾರ ರಾತ್ರಿ ಸಮದ್ ಗೆ ಕಿಡ್ನಾಪ್ ಮಾಡಿ ಅದ್ರಾಮ ಮಂಚಿ,ಇರಾ ಭಾಗದಲ್ಲಿ ಪೆಟ್ರೋಲ್ ಸುರಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
