Tuesday, July 16, 2024
spot_img
More

    Latest Posts

    ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ನೂತನ ಅದ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಚುರುಕು

    ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ಘಟಕ & ನಗರ ಸಭಾ ಘಟಕ & ಪುರಸಭಾ ಘಟಕ & ಟೌನ್ ಪಂಚಾಯತ್ ಘಟಕ & ಗ್ರಾಮ ಘಟಕಗಳನ್ನು ಚುರುಕುಗೊಳಿಸುವ ಉದ್ದೇಶದಿಂದ ಮತ್ತು ಉತ್ತಮ ಸೇವೆ ಸಲ್ಲಿಸ ಬಯಸುವ ಸೇವಾ ಮನೋಭಾವ ಇರುವ ವ್ಯಕ್ತಿಗಳಿಗೆ ಅಧಿಕಾರ ನೀಡುವ ದೃಷ್ಟಿಯಿಂದ ನೂತನ ಅಧ್ಯಕ್ಷರ ಆಯ್ಕೆ ಮಾಡಲು ನಿರ್ಣಯಿಸಲಾಗಿದ್ದು

    ನೂತನ ಸಮಿತಿಗೆ

    ಅದ್ಯಕ್ಷರು – 1

    ಉಪಾಧ್ಯಕ್ಷ. – 3

    ಪ್ರಧಾನ ಕಾರ್ಯದರ್ಶಿ – 1

    ಜೊತೆ ಕಾರ್ಯದರ್ಶಿ – 2

    ಸಂಘಟನಾ ಕಾರ್ಯದರ್ಶಿ- 1

    ಕ್ರೀಡಾ ಕಾರ್ಯದರ್ಶಿ – 1

    ಸಾಂಸ್ಕೃತಿಕ ಕಾರ್ಯದರ್ಶಿ – 1

    ಸಮಾಜಿಕ ಜಾಲತಾಣ ಕಾರ್ಯದರ್ಶಿ – 1

    ಕೋಶಾಧಿಕಾರಿ – 1

    ಕಾರ್ಯಕಾರಿ ಸದಸ್ಯರು – 7

    ಪ್ರಮುಖ ಪದಾಧಿಕಾರಿಗಳ ನೇಮಕ ಮಾಡಲಾಗುತ್ತದೆ. ಸ್ವತಃ ಆಯ್ಕೆ ಬಯಸುವವರು ವಾಟ್ಸಪ್

    ನಂ 9019387676 ಗೆ ಸಂದೇಶಗಳನ್ನು ಕಳುಹಿಸ ಬಹುದು ಅಥವಾ ಬೇರೆಯವರ ಹೆಸರು ಶಿಫಾರಸು ಮಾಡಬಹುದು.

    ಹೆಸರು

    ವಿಳಾಸ

    ಮೊಬೈಲ್ ಸಂಖ್ಯೆ

    ಕಳುಹಿಸತಕ್ಕದು ಎಂದು ತುಳುನಾಡ ರಕ್ಷಣಾ ವೇದಿಕೆ ಪ್ರಕಟನೆ ತಿಳಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss