Friday, March 29, 2024
spot_img
More

    Latest Posts

    ಕಾಪು: ಕಡಲ ತೀರದಲ್ಲಿ ಭಾರೀ ಗಾತ್ರದ “ತೊರಕೆ”ಮೀನುಗಳ ಸುಗ್ಗಿ !

    ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿದ್ದು ಮತ್ಸ್ಯ ಪ್ರಿಯರ ಸಂಭ್ರಮಕ್ಕೆ ಕಾರಣವಾಗಿದೆ.

    ಮೀನುಗಾರರ ಬಲೆಗೆ ದೊಡ್ಡ ದೊಡ್ಡ ತೊರಕೆಗಳು ಬಿದ್ದಿದ್ದು , ಒಂದೊಂದು ಮೀನು ಸುಮಾರು 50 ಕೆಜೆ ಯಷ್ಟು ತೂಗುತ್ತಿವೆ.ಸ್ಥಳೀಯವಾಗಿ ತೊರಕೆ ಎಂದು ಕರೆಯಲ್ಪಡುವ ಈ ಮೀನುಗಳನ್ನು ನೋಡಲೆಂದೇ ನೂರಾರು ಮಂದಿ ಕಡಲತೀರದತ್ತ ದೌಡಾಯಿಸಿದ್ದಾರೆ.

    ಬಲೆಗೆ ಬಿದ್ದ ಮೀನುಗಳನ್ನು ದೊಡ್ಡ ಬಡಿಗೆಯಲ್ಲಿ ಮೀನನ್ನು ಕಟ್ಟಿ ಹರಸಾಹಸದ ಮೂಲಕ ಮೇಲ್ಕತ್ತಬೇಕಾಯಿತು. ತೊರಕೆ ಮೀನಿಗೆ ಕೆಜಿಗೆ 250 ರಿಂದ 300 ರೂಪಾಯಿಯಷ್ಟು ದರ ಇದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss