Sunday, December 5, 2021

ಮೂಡಬಿದ್ರೆ: ಆಳ್ವಾಸ್ ನುಡಿಸಿರಿ ಮುಂದೂಡಿಕೆ

ಮೂಡಬಿದ್ರೆ: ಈ ಡಿಸೆಂಬರ್ 31, ಜನವರಿ 1 ಮತ್ತು 2ರಂದು ನಡೆಯಬೇಕಿದ್ದ 'ಆಳ್ವಾಸ್ ನುಡಿಸಿರಿ' ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಮುಂದೂಡಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಸರಕಾರ ನಿರ್ಬಂಧ...
More

  Latest Posts

  ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ನ್ಯಾಯವಾದಿಗೆ ಹೈಕೋರ್ಟ್ ಜಾಮೀನು ನಿರಾಕರಣೆ !

  ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಕೆ.ಎಸ್.ಎನ್​ ರಾಜೇಶ್​ನಿಗೆ ಹೈಕೋರ್ಟ್ ನಿಂದಲೂ ಜಾಮೀನು ನಿರಾಕರಣೆಯಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದರು.ಜಿಲ್ಲಾ...

  ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಪ್ರಚಾರ

  ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ನಾವೂರು ಮಹಾಶಕ್ತಿ ಕೇಂ ದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಪುಂಜಾಲಕಟ್ಟೆಯ ಸುವಿಧ ಸಭಾಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ದೀಪ ಬೆಳಗಿಸಿ...

  ಉಡುಪಿ: ಐದು ದಿನಗಳಲ್ಲಿ 91 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ

  ಉಡುಪಿ: ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಿಲ್ಲಾಡಳಿತಕ್ಕೆ ಪರಿಷ್ಕೃತ ಮಾರ್ಗಸೂಚಿಗಳನ್ನು ಕಳುಹಿಸಿದೆ. ಉಡುಪಿ ಜಿಲ್ಲೆಯಲ್ಲಿ ಸದ್ಯ 88 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಕಳೆದ ಒಂದು ವಾರದ ಪಾಸಿಟಿವಿಟಿ ದರ...

  ಲಸಿಕೆ ಪಡೆಯದವರ ಮನೆಗಳ ಸರ್ವೆ ಕಾರ್ಯ : ಉಡುಪಿ ಡಿ.ಸಿ

  ಉಡುಪಿ: ಸಮುದಾಯದ ಮುಖಂಡರು ಮತ್ತು ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಶೇಕಡ ನೂರರಷ್ಟು ಲಸಿಕೆ ನಮ್ಮ ಗುರಿ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ. ಇವತ್ತು...

  ನಯನಾಡು ಮಜಲು ಗದ್ದೆಯಲ್ಲಿ ಶ್ರೀ ರಾಮ ಯುವಕ ಸಂಘದ 4ನೇ ವರ್ಷದ ಯಶಸ್ವಿ ಕೆಸರ್ ಡೊಂಜಿ ದಿನ ಕಾರ್ಯಕ್ರಮ

  ನಯನಾಡು: ನಯನಾಡಿನ ಶ್ರೀ ರಾಮ ಯುವಕ ಸಂಘದ ವತಿಯಿಂದ ದಿನಾಂಕ 14/11/2021 ರಂದು ನಯನಾಡಿನ ಮಜಲ್ ಗದ್ದೆಯಲ್ಲಿ ಹಿಂದೂ ಬಾಂಧವರಿಗೆ ನಾಲ್ಕನೇ ವರ್ಷದ ಕೆಸರ್ ಡೊಂಜಿ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
  ಸಿರಿ ಸುಂದರ ಪೂಜಾರಿ ವೇದಿಕೆಯಲ್ಲಿ ಯಂ. ತುಂಗಪ್ಪ ಬಂಗೇರರವರ ಅಧ್ಯಕ್ಷತೆಯಲ್ಲಿ , ಟಿ. ಹರೀಂದ್ರ ಪೈ ಶಶಾಂಕ್ ಕ್ಯಾಶ್ಯು ಫ್ಯಾಕ್ಟರಿ ಮಾಲಕರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  ಶ್ರೀಮತಿ ಸುಜಾತ ಉಮೇಶ್ ರ ಪ್ರಾರ್ಥನೆ ಯೊಂದೀಗೆ ಕಳಸೆಗೆ ಭತ್ತವನ್ನು ಹಾಕುವ ಮುಖೇನ ಸಭಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷ ಶೇಖರ ನಿನ್ನಿಕಲ್ಲು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರಾಘವೇಂದ್ರರು ವರದಿ ವಾಚನ ಮಾಡಿದರು. ವೇದಿಕೆಯಲ್ಲಿ ಹರ್ಷಿಣಿ ಪುಷ್ಪಾನಂದ್, ಅಧ್ಯಕ್ಷರು ಪಿಲಾತಬೆಟ್ಟು ಗ್ರಾಮ ಪಂಚಾಯತ್, ಶ್ರೀ ಮತಿ ಅಮೃತಾ ಯಸ್. ಸೇವಾ ಪ್ರತಿನಿಧಿ ಧ. ಗ್ರಾ. ಯೋ. , ರಮೇಶ್ ಕುಡ್ಮೇರು, ಚಂದ್ರಶೇಖರ ಶೆಟ್ಟಿ, ಗೋಪಾಲ್ ಪೂಜಾರಿ, ಲಕ್ಷ್ಮಿನಾರಾಯಣ ಹೆಗ್ಡೆ ಉಪಾಧ್ಯಕ್ಷರು ಪಿಲಾತಬೆಟ್ಟು ಪಂಚಾಯತ್, ಜಾರಪ್ಪ ಪೂಜಾರಿ ಆಧ್ಯಕ್ಷರು ಶ್ರೀ ರಾಮ ಭಜನಾ ಮಂದಿರ, ಶಾರದಾ ಕೊಡೆಂಜಾರು, ಪಂಚಾಯತ್ ಸದಸ್ಯರು, ದಯಾನಂದ್ ನಿನ್ನಿಕಲ್ಲು, ಮೋಹನ ಹೆಗ್ಡೆ, ಯುವಕ ಸಂಘ ದ ಅಧ್ಯಕ್ಷರಾದ ಶೇಖರ ನಿನ್ನಿಕಲ್ಲು ಮುಂತಾದವರಿದ್ದರು. ವೇದಿಕೆಯಲ್ಲಿ ಊರಿನ ಏಳು ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.

  ಚಿನ್ನಯ ಹೆಗ್ಡೆ ನಿನ್ಯಾಲು, ಉಗ್ಗಪ್ಪ ಪೂಜಾರಿ ತಿಮರಡ್ಡ, ಅಣ್ಣು ಪೂಜಾರಿ ಮಿತ್ತಬೆಟ್ಟು, ಉಮೇಶ್ ಮೂಲ್ಯ ಕೊಡಂಗೆ, ಸುಧಾನಂದ ಶೆಣೈ, ಆಶಾ ಕಾರ್ಯಕರ್ತೆ ಪ್ರಮೀಳಾ ಮಿತ್ತಬೆಟ್ಟು, ಯುವ ಪ್ರತಿಭೆ ಯಶು ಸ್ನೇಹಗಿರಿರವರುಗಳನ್ನು ಗೌರವಿಸಲಾಯಿತು. ನಾಲ್ಕು ಬಡ ಕುಟುಂಬಗಳಿಗೆ ಆರ್ಥಿಕ ಸಹಾಯಧನ ನೀಡಲಾಯಿತು.

  ಕೆಸರ್ ಗದ್ದೆಯಲ್ಲಿ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರ ತನಕ ವಿವಿಧ ರೀತಿಯ ಕೆಸರ್ ಗದ್ದೆಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬೆಳಗಿನ ಉಪಹಾರಕ್ಕೆ ಬೆಲ್ಲ ತೆಂಗಿನತುರಿ ಹಾಕಿದ ಕಡುಬು, ಬೇಂಗದ ಕಷಾಯ, ಮಧ್ಯಾಹ್ನದ ಊಟಕ್ಕೆ ಗಂಜಿ ಚಟ್ನಿ, ಬಾಳೆ ದಿಂಡಿನ ಪಲ್ಯ, ಪಾಯಸದ ಸವಿಯಿತ್ತು. ಕೆಸರ್ದ ಕಂಡೊದ ಗೀತೆ ಯನ್ನು ಹಾಡಿದ ಯಶ್ವಂತ್ ಸ್ನೇಹಗಿರಿ, ರಾಘವ ಆಚಾರ್ಯ, ಅಶ್ವಿನಿ ರವಿ ಮಿತ್ತಬೆಟ್ಟುರವರನ್ನು ಗೌರವಿಸಲಾಯಿತು.
  ಸಮಾರೋಪ ಸಮಾರಂಭದಲ್ಲಿ ಲಕ್ಷ್ಮೀನಾರಾಯಣ ಉಡುಪರು, ಪ್ರಕಾಶ್ ರಾವ್, ಸದಾಶಿವ ಹೆಗ್ಡೆ, ಸರೋಜಾ ಶೆಟ್ಟಿ, ಶಿಲ್ಪಾ ಐಶ್ವರ್ಯ ಪೈ, ಜಯಲಕ್ಷ್ಮಿ ಹೆಗ್ಡೆ, ವೆಂಕಪ್ಪ ಪೂಜಾರಿ, ಜಯರಾಂ ನಾಯ್ಯ್, ಕೀರ್ತೆಶ್ ಮೂರ್ಜೆ, ಚಂದ್ರ ಶೇಖರ ಹೆಗ್ಡೆ, ಯಕ್ಷಗಾನ ಕಲಾವಿದ ಶ್ರೀ ಸತೀಶ್ ಬಾಡಾರು, ಸಂಘದ ಕಾರ್ಯದರ್ಶಿ ರಾಘವೇಂದ್ರ ಮುಂತಾದವರಿದ್ದರು.
  ಗದ್ದೆಯ ಮಾಲೀಕರಾದ ಶ್ರೀಮತಿ ಕಮಲಾ ಶೆಡ್ತಿಯವರನ್ನು ಗೌರವಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

  ಬಹುಮಾನ ದ ಪಟ್ಟಿಯನ್ನು ಚಂದ್ರಶೇಖರ ಅಚ್ಚಿನಡ್ಕ, ಗಣೇಶ್ ಹೆಗ್ಡೆ ವಾಚಿಸಿದರು. ನಯನಾಡು ಶ್ರೀ ರಾಮ ಭಜನಾ ಮಂದಿರದಿಂದ ಹೊರಟ ಮೆರವಣಿಗೆಯಲ್ಲಿ ಚಿಣ್ಣರ ಬಗೆ ಬಗೆಯ ವೇಷಭೂಷಣದ ಜೊತೆಗೆ ಕಾಜಲ ವೆಂಕಪ್ಪ ಪೂಜಾರಿ ಯವರ ಕಂಬಳದ ಕೋಣಗಳು ಭಾಗವಹಿಸಿದ್ದವು. ಸಂಜೆ ರಾಷ್ಟ್ರಗೀತೆಯೊಂದೀಗೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು. ಶ್ರೀ ರಾಮ ಯುವಕ ಸಂಘದ ಜೊತೆಯಲ್ಲಿ ಕಾರ್ಯಕ್ರಮದ ಯಶ್ಸಸ್ವಿಗೆ ನಿವೇದಿತಾ ಮಾತೃಮಂಡಳಿ ಸದಸ್ಯರು, ಭಜನಾ ಮಂದಿರ ಸದಸ್ಯರು, ಊರ ಬಂಧುಗಳು ಸಹಕರಿಸಿದರು.

  Latest Posts

  ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ನ್ಯಾಯವಾದಿಗೆ ಹೈಕೋರ್ಟ್ ಜಾಮೀನು ನಿರಾಕರಣೆ !

  ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಕೆ.ಎಸ್.ಎನ್​ ರಾಜೇಶ್​ನಿಗೆ ಹೈಕೋರ್ಟ್ ನಿಂದಲೂ ಜಾಮೀನು ನಿರಾಕರಣೆಯಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದರು.ಜಿಲ್ಲಾ...

  ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಪ್ರಚಾರ

  ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ನಾವೂರು ಮಹಾಶಕ್ತಿ ಕೇಂ ದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಪುಂಜಾಲಕಟ್ಟೆಯ ಸುವಿಧ ಸಭಾಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ದೀಪ ಬೆಳಗಿಸಿ...

  ಉಡುಪಿ: ಐದು ದಿನಗಳಲ್ಲಿ 91 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ

  ಉಡುಪಿ: ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಿಲ್ಲಾಡಳಿತಕ್ಕೆ ಪರಿಷ್ಕೃತ ಮಾರ್ಗಸೂಚಿಗಳನ್ನು ಕಳುಹಿಸಿದೆ. ಉಡುಪಿ ಜಿಲ್ಲೆಯಲ್ಲಿ ಸದ್ಯ 88 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಕಳೆದ ಒಂದು ವಾರದ ಪಾಸಿಟಿವಿಟಿ ದರ...

  ಲಸಿಕೆ ಪಡೆಯದವರ ಮನೆಗಳ ಸರ್ವೆ ಕಾರ್ಯ : ಉಡುಪಿ ಡಿ.ಸಿ

  ಉಡುಪಿ: ಸಮುದಾಯದ ಮುಖಂಡರು ಮತ್ತು ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಶೇಕಡ ನೂರರಷ್ಟು ಲಸಿಕೆ ನಮ್ಮ ಗುರಿ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ. ಇವತ್ತು...

  Don't Miss

  ಮಂಗಳೂರು: ಮೃತನ ತಾಯಿಗೆ ಸಿಗಬೇಕಿದ್ದ 15 ಲಕ್ಷ ಇನ್ಸೂರೆನ್ಸ್ ಹಣ ವಂಚಿಸಿದ ವಕೀಲ

  ಮಂಗಳೂರು: ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ಪೋಷಕರು ಇನ್ನೂ ಕಣ್ಣೀರು ಸುರಿಸುತ್ತಲೇ ಇದ್ದಾರೆ. ಆದರೆ, ಈ ಕುಟುಂಬಕ್ಕೆ ಸಂದಾಯವಾಗಬೇಕಾಗಿದ್ದ 15 ಲಕ್ಷ ರೂ. ಇನ್ಸೂರೆನ್ಸ್ ಹಣವನ್ನೇ ವಕೀಲನೊಬ್ಬ ಚಾಣಾಕ್ಷತನದಿಂದ ತನ್ನ ಜೇಬಿಗೆ...

  ಸುಳ್ಯ: ನಿಯಂತ್ರಣ ತಪ್ಪಿದ ಐರಾವತ ಬಸ್- ತಪ್ಪಿದ ಭಾರಿ ಅನಾಹುತ

  ಸುಳ್ಯ: ಅರಂತೋಡು ಕಾಮದೇನು ಹೋಟೆಲ್ ಬಳಿಯ ತಿರುವಿನಲ್ಲಿ ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಐರಾವತ ಬಸ್ ಅರಂತೋಡಿನ ಉಳುವಾರು ತಿರುವಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ವರದಿಯಾಗಿದೆ.ಬಸ್...

  ಕೋವಿಡ್ ಲಸಿಕೆ ಪಡೆಯದವರಿಗೆ ಶಾಕ್ : ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ

  ದೆಹಲಿ: ಒಮಿಕ್ರಾನ್ ಕೋವಿಡ್ ರೂಪಾಂತರಿ ವೈರಸ್ ಆತಂಕ ಹೆಚ್ಚಾಗುತ್ತಿದ್ದಂತೆ ಬಿಗಿ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ವೈರಸ್ ಹರಡುವಿಕೆ ತಡೆಯಲು ಲಸಿಕೆ ಪಡೆಯುವುದು ಅಗತ್ಯ ಎಂದು ...

  ಕೊಣಾಜೆ: ಸೈಟ್‌‌‌‌ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಬ್ಯಾಟರಿ ಕಳವು – ಇಬ್ಬರು ವಶಕ್ಕೆ

  ಕೊಣಾಜೆ: ಕುರ್ನಾಡಿನ ಮಿತ್ತಕೋಡಿ ಎಂಬಲ್ಲಿನ ಸೈಟ್‌‌‌‌ನಲ್ಲಿ ನಿಲ್ಲಿಸಲಾಗಿದ್ದ ಲಾರಿ, ಹಿಟಾಚಿ, ಜೆಸಿಬಿಗಳ 7 ಬ್ಯಾಟರಿಗಳನ್ನು ಕಳವುಗೈದ ಆರೋಪಿಗಳನ್ನು ಕೊಣಾಜೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು...

  ಮಂಗಳೂರು: 6ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿ ರೌಡಿಶೀಟರ್ ಸೆರೆ

  ಮಂಗಳೂರು: ಮಗಳ ಮೇಲೆಯೇ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಗರ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕದ್ರಿ ನಿವಾಸಿಯಾಗಿದ್ದ ಈತ ಒಂದನೇ ತರಗತಿಯಲ್ಲಿ ಓದುತ್ತಿದ್ದ...