Friday, March 29, 2024
spot_img
More

    Latest Posts

    ಕಡಬ: ಹಲ್ಲಿಯನ್ನು ಭೇಟೆಯಾಡಿದ ಜೇಡ – ಪೋಟೊ ವೈರಲ್

    ಕಡಬ: ಜೇಡ ಸೇರಿದಂತೆ ಕೀಟಗಳನ್ನು ಹಲ್ಲಿಗಳು ಬೇಟೆಯಾಡುವುದನ್ನು ನಾವು ನೋಡಿದ್ದೇವೆ. ಆದರೆ ಕಡಬದಲ್ಲಿ ಅಪರೂಪದ ಎಂಬಂತೆ ಜೇಡವೊಂದು ಹಲ್ಲಿಯನ್ನು ಬೇಟೆಯಾಡಿದೆ.

    ಬಳ್ಪ ಗ್ರಾಮದ ಕಂಜಿ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀವತ್ಸ ಕಂಜಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.ಇನ್ನು ಜೇಡ ಹಲ್ಲಿಯನ್ನು ತಿನ್ನುತ್ತಿರುವುದೊಂದು ವಿಶೇಷ ಘಟನೆಯಾಗಿದ್ದು, ಇದರ ಪೋಟೊ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss