ಪುತ್ತೂರು:ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಕ್ಷೇತ್ರದ ಪಕ್ಕದಲ್ಲಿರುವ ಧನಂಜಯ ಗೌಡ ಎಂಬುವವರ ಮಾಲೀಕತ್ವದ ಪಂಚಮುಖಿ ಆಂಜನೇಯ ಹಣ್ಣು ಕಾಯಿ ಮತ್ತು ಫ್ಯಾನ್ಸಿ ಅಂಗಡಿ ಎಲೆಕ್ಟ್ರಾನಿಕ್ ಶಾರ್ಟ್ ನಿಂದ ಸುಟ್ಟು ಕರಕಲಾಗಿದೆ. ಮಧ್ಯರಾತ್ರಿ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ
©2021 Tulunada Surya | Developed by CuriousLabs