ಬೆಂಗಳೂರು : ಅಕ್ಟೋಬರ್ 7ರಂದು ನಡೆದ BJP ಕಾರ್ಯಕಾರಿಣೆ ಸಭೆ ಯಶಸ್ವಿಯಾಗಿದ್ದು, ಕಾರ್ಯಕಾರಿಣಿ ಯಶಸ್ವಿ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ಧಾರೆ.
ನಳಿನ್ ಕುಮಾರ್ ಕಟೀಲ್ ಬಿಜೆಪಿ ಕಾರ್ಯಕಾರಣಿ ಸಭೆ ತುಂಬಾ ಯಶಸ್ವಿಯಾಗಿ ಮುಗಿದಿದೆ. ಈ ಯಶಸ್ಸಿಗೆ ನೀವೆಲ್ಲರೂ ಕಾರಣ ಎಂದು ಧನ್ಯವಾದ ತಿಳಿಸಿದ್ಧಾರೆ. ಕಾರ್ಯಕರ್ತರಿಗೆ ವಿಶೇಷ ಔತಣಕೂಟ ನೀಡಿದ್ಧಾರೆ. ಖುದ್ದು ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಊಟ ಬಡಿಸಿದ್ಧಾರೆ.
