Home ಸ್ಥಳೀಯ “ತುಳುನಾಡ ಕಲಾಬೊಳ್ಳಿ”ಶ್ರೀ ಶಶಿಧರ್ ಕೆ ಬಂಡಿತ್ತಡ್ಕ ರಚನೆಯ”ಸತ್ಯ ಗೊತ್ತಾನಗ”ನಾಟಕ ತಂಡಕ್ಕೆ 3 ವೈಯಕ್ತಿಕ ಮತ್ತು ಶಿಸ್ತುಬದ್ದ...

“ತುಳುನಾಡ ಕಲಾಬೊಳ್ಳಿ”ಶ್ರೀ ಶಶಿಧರ್ ಕೆ ಬಂಡಿತ್ತಡ್ಕ ರಚನೆಯ”ಸತ್ಯ ಗೊತ್ತಾನಗ”ನಾಟಕ ತಂಡಕ್ಕೆ 3 ವೈಯಕ್ತಿಕ ಮತ್ತು ಶಿಸ್ತುಬದ್ದ ತಂಡ ಪ್ರಶಸ್ತಿ

0
256

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಡಿ.1ರಿಂದ 7ರ ತನಕ ಶ್ರೀದತ್ತ ಜಯಂತಿ ಮಹೋತ್ಸವ – ಶ್ರೀದತ್ತ ಮಹಾಯಾಗ ಸಪ್ತಾಹ – ಹರಿಕಥಾ ಸತ್ಸಂಗ ಸಪ್ತಾಹ, ಒಡಿಯೂರು ತುಳು ನಾಟಕೋತ್ಸವ-ತುಳು ನಾಟಕ ಸ್ಪರ್ಧೆಯು ಸಂಪನ್ನಗೊಂಡಿತು.

ದತ್ತಜಯಂತಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ದ ಕ, ಉಡುಪಿ, ಕಾಸರಗೋಡು ಜಿಲ್ಲೆ ಗಳ 16 ತಂಡಗಳ ನಾಟಕ ಸ್ಪರ್ಧೆ ಯಲ್ಲಿ “ತುಳುನಾಡ ಕಲಾಬೊಳ್ಳಿ “ಶ್ರೀ ಶಶಿಧರ್ ಕೆ ಬಂಡಿತ್ತಡ್ಕ ರಚನೆಯ “ರಂಗಕಲಾನಿಧಿ “ಶ್ರೀ ರಾಜಶೇಖರ್ ಶೆಟ್ಟಿ ನಿರ್ದೇಶನದ ಶ್ರೀ ವಾರಾಹಿಯುವಕ ಸಂಘ (ರಿ )ಕನ್ಯಾನ ಇದರ ಉಡಲ್ ಕಲಾವಿದರು ಅಭಿನಯಿಸಿದ ಧರ್ಮಸ್ಥಳ ದಿ.ರತ್ನವರ್ಮ ಹೆಗ್ಗಡೆ ಪ್ರಶಸ್ತಿ ವಿಜೇತ ತುಳು ಸಾಂಸಾರಿಕ ಹಾಸ್ಯಮಯ ನಾಟಕ
” ಸತ್ಯ ಗೊತ್ತಾನಗ “3 ವೈಯಕ್ತಿಕ ಮತ್ತು ಶಿಸ್ತುಬದ್ದ ತಂಡ ಪ್ರಶಸ್ತಿ ಪಡೆದಿರುತ್ತದೆ.

ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ 16 ನಾಟಕ ತಂಡಗಳು ಭಾಗವಹಿಸಿ ಪ್ರದರ್ಶಿಸಿದ ನಾಟಕಗಳ ಫಲಿತಾಂಶ ಹೀಗಿದೆ –
ಪ್ರೊ. ಅಮೃತ ಸೋಮೇಶ್ವರ ರಚಿಸಿದ, ವಿದ್ದು ಉಚ್ಚಿಲ್ ನಿರ್ದೇಶನದ, ಜರ್ನಿ ಥೇಟರ್ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸಿದ ‘ಗೋಂದೊಳು’ ಪ್ರಥಮ ಬಹುಮಾನ

ನವೀನ್ ಸಾಲ್ಯಾನ್ ಪಿತ್ರೋಡಿ ರಚಿಸಿ, ಪ್ರಭಾಕರ ಆಚಾರ್ಯ ಮೂಡುಬೆಳ್ಳೆ ನಿರ್ದೇಶಿಸಿದ, ಕಲಾಚಾವಡಿ (ರಿ.), ಅಂಬಲಪಾಡಿ ಇವರು ಪ್ರದರ್ಶಿಸಿದ ನಾಟಕ ‘ಮೋಕೆದ ಮದಿಮಾಲ್’ ದ್ವಿತೀಯ ಬಹುಮಾನ
ಹಾಗೂ ಬಾಲಕೃಷ್ಣ ಶಿಬಾರ್ಲ ರಚಿಸಿ, ದಿವಾಕರ ಕಟೀಲು ನಿರ್ದೇಶಿಸಿದ, ಸುಮನಸ ಕೊಡವೂರು ಇವರು ಪ್ರದರ್ಶನಗೈದ ನಾಟಕ ‘ಕಾಪ’ ತೃತೀಯ ಬಹುಮಾನ ವನ್ನು ತನ್ನದಾಗಿಸಿಕೊಂಡಿದೆ.

ಉತ್ತಮ ನಿರ್ದೇಶನ:
ಪ್ರಥಮ : ವಿದ್ದು ಉಚ್ಚಿಲ್ – ನಾಟಕ: ‘ಗೋಂದೋಳು’ (ಜರ್ನಿ ಥೇಟರ್ (ರಿ.), ಮಂಗಳೂರು)

ದ್ವಿತೀಯ: ದಿವಾಕರ ಕಟೀಲು – ನಾಟಕ: ‘ಕಾಪ’ – (ಸುಮನಸ ಕೊಡವೂರು)

*ತೃತೀಯ: ರಮೇಶ್ ಆಚಾರ್ಯ ನೂರಾಲ್‍ಬೆಟ್ಟು – ನಾಟಕ: ‘ಬಾಕಿಲ್ ದೆಪ್ಪೊಡ್ಚಿ’ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)

ಕಥಾನಾಯಕ:
ಪ್ರಥಮ : ಶರತ್ ಶೆಟ್ಟಿ ಕೆಮ್ತೂರು (ಚಂದ್ರಶೇಖರ)- ನಾಟಕ: ‘ಮೋಕೆದ ಮದಿಮಾಲ್’ (ಕಲಾಚಾವಡಿ (ರಿ.) ಅಂಬಲಪಾಡಿ)

ದ್ವಿತೀಯ: ಅಕ್ಷತ್ ಅಮೀನ್(ಗಿರಿ) – ನಾಟಕ: ‘ಕಾಪ’ – (ಸುಮನಸ ಕೊಡವೂರು)

ತೃತೀಯ: ಯುವ ಶೆಟ್ಟಿ (ರಾಜ್)- ನಾಟಕ: ‘ನಾಲಯಿ ಮಗುರುಜಿ’ (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)

ಕಥಾನಾಯಕಿ
ಪ್ರಥಮ : ಸತ್ಯಾ ಜೀವನ್ ಸೋಮೇಶ್ವರ(ದೇಬೆ)- ನಾಟಕ: ‘ಗೋಂದೋಳು’ (ಜರ್ನಿ ಥೇಟರ್ (ರಿ.), ಮಂಗಳೂರು

ದ್ವಿತೀಯ: ಅಶ್ವಿನಿ ಸುವರ್ಣ(ಜಾಹ್ನವಿ) – ನಾಟಕ: ‘ನಾಲಯಿ ಮಗುರುಜಿ’ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)

ತೃತೀಯ: ಶ್ರಾವ್ಯ ಶೆಟ್ಟಿ ಬನ್ನಂಜೆ(ಸಪ್ನ)- ನಾಟಕ: ‘ಮೋಕೆದ ಮದಿಮಾಲ್’ (ಕಲಾಚಾವಡಿ (ರಿ.) ಅಂಬಲಪಾಡಿ)

ಹಾಸ್ಯನಟ
ಪ್ರಥಮ : ಪ್ರಭಾಕರ ಆಚಾರ್ಯ(ಗಂಗು) – ನಾಟಕ: ‘ಮೋಕೆದ ಮದಿಮಾಲ್’ (ಕಲಾಚಾವಡಿ (ರಿ.) ಅಂಬಲಪಾಡಿ)

ದ್ವಿತೀಯ: ರಮೇಶ್ ಆಚಾರ್ಯ(ಪಾಂಡು)- ನಾಟಕ: ನಾಟಕ: ‘ಬಾಕಿಲ್ ದೆಪ್ಪೊಡ್ಚಿ’ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)

ತೃತೀಯ: ದಕ್ಷತ್ ಕಾಣಿಚ್ಚಾರು(ಪಾಂಡುರಂಗ)-ನಾಟಕ:’ಸತ್ಯ ಗೊತ್ತಾನಗ’
(ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ

ಖಳನಾಯಕ
ಪ್ರಥಮ : ಸುನಿಲ್ ಪಲ್ಲಮಜಲು(ಪೆರ್ಗಡೆ) – ನಾಟಕ: ‘ಗೋಂದೋಳು’ (ಜರ್ನಿ ಥೇಟರ್ (ರಿ.), ಮಂಗಳೂರು

ದ್ವಿತೀಯ: ಪ್ರತೀಕ್ ಸಾಲ್ಯಾನ್(ಶಂಕರ) – ನಾಟಕ: ‘ನಾಲಯಿ ಮಗುರುಜಿ’ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)

ತೃತೀಯ:ನಝೀರ್ ಕೊಣಾಜೆ(ಫೈನಾನ್ಸ್ ರಾಜ)-ನಾಟಕ:’ಕಟ್ಟೆದ ಗುಳಿಗೆ ಕೈಬುಡಯೆ'(ಮಂಗಳಾ ಕಲಾವಿದೆರ್, ಮಂಗಳಾದೇವಿ)

ಪೋಷಕ ನಟ
ಪ್ರಥಮ : ಕೇಶವ ಆಚಾರ್ಯ ನೆಲ್ಲಿಕಾರು(ದೇಜಪ್ಪ ಮಾಸ್ಟ್ರು)-ನಾಟಕ: ‘ಬಾಕಿಲ್ ದೆಪ್ಪೊಡ್ಚಿ’
(ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)

ದ್ವಿತೀಯ: ಅರುಣ್ ಶೆಟ್ಟಿ ಜಪ್ಪು(ಕೊರಗಪ್ಪ)- ನಾಟಕ: ‘ಕಟ್ಟೆದ ಗುಳಿಗೆ ಕೈಬುಡಯೆ’ (ಮಂಗಳಾ ಕಲಾವಿದೆರ್, ಮಂಗಳಾದೇವಿ)

ತೃತೀಯ: ನಿತೇಶ್ ಕೊರಿಯಾ(ಕರಿಯ) – ನಾಟಕ: ‘ಕಾಪ’- (ಸುಮನಸ ಕೊಡವೂರು)

ಪೋಷಕ ನಟಿ
ಪ್ರಥಮ : ಸುಗಂಧಿ ಉಮೇಶ್ ಕಲ್ಮಾಡಿ(ರಾಮಕ್ಕ)-ನಾಟಕ: ‘ಪಟ್ಟೆ ತತ್ತ್ಂಡ’ (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)

ದ್ವಿತೀಯ: ಹರಿಣಿ ಪ್ರಕಾಶ್ ಪಕಳ(ರೇಖಾ)-ನಾಟಕ:ʼಸತ್ಯ ಗೊತ್ತಾನಗʼ
(ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)

ಸಂಗೀತ:
ಪ್ರಥಮ : ಮೇಘನಾ ಕುಂದಾಪುರ – ನಾಟಕ: ʼಗೋಂದೋಳುʼ (ಜರ್ನಿ ಥೇಟರ್ (ರಿ.), ಮಂಗಳೂರು)

ದ್ವಿತೀಯ: ತಂಗವೇಲು ಕೊಯಿಲ – ನಾಟಕ: ʼಬಾಕಿಲ್ ದೆಪ್ಪೊಡ್ಚಿʼ (ಘಳಿಗೆ ಕಾಲವಿದೆರ್, ನೂರಾಲ್‍ಬೆಟ್ಟು)

ತೃತೀಯ: ದಿವಾಕರ ಕಟೀಲು – ನಾಟಕ: ʼಕಾಪʼ – (ಸುಮನಸ ಕೊಡವೂರು)

ರಂಗವಿನ್ಯಾಸ:
ʼಪಟ್ಟೆ ತತ್ತ್‍ಂಡʼ (ನಮತುಳುವೆರ್ ಕಲಾ ಸಂಘಟನೆ, ಮುದ್ರಾಡಿ)

ಶಿಸ್ತುಬದ್ಧ ತಂಡ:
ಶ್ರೀ ವಾರಾಹಿ ಯುವಕ ಸಂಘ, ಉಡಲ್ ಕಲಾವಿದೆರ್, ಕನ್ಯಾನ

ಪ್ರತಿ ನಾಟಕದ ಶ್ರೇಷ್ಠ ನಟ:
ದಿನೇಶ್ ಕುಂಪಲ (ದೇವೇಂದ್ರ)- ನಾಟಕ: ʼಅಹಲ್ಯೆʼ – (ಸಂಗಮ ಕಲಾವಿದೆರ್, ಮಂಗಳೂರು)
ರವಿ

ಎಂ.ಎಸ್.ವರ್ಕಾಡಿ(ರಂಜಿತ್)-ನಾಟಕ: ʼಸತ್ಯ ಗೊತ್ತಾನಗʼ
(ಶ್ರೀವಾರಾಹಿ ಯುವಕ ಸಂಘ, ಉಡಲ್‍ಕಲಾವಿದೆರ್, ಕನ್ಯಾನ)

ಹರ್ಷಿತಾ ಜೋಗಿ ಮಿತ್ತನಡ್ಕ (ಸ್ವಾತಿ)-ನಾಟಕ: ʼಅಂಚಾಯಿನೆಟ್ ಇಂಚಾಂಡ್ʼ
(ಸಂತೋಷ್ ಕಲಾವಿದೆರ್, ಪಾವಳ, ವರ್ಕಾಡಿ)

ಶ್ರೀನಿವಾಸ ಶೆಟ್ಟಿ ವಿಟ್ಲ (ಸಾಯಿಬ)- ನಾಟಕ: ʼಅಮರ್ ಸಿರಿಕುಲುʼ – (ಬಂಟವಾಳದ ಕಲಾವಿದೆರ್)

ರಾಜು ಸಾಲ್ಯಾನ್ ಕೋಜಕುಳಿ (ಗೋಪಾಲ)- ನಾಟಕ: ʼಮೋಕೆದ ಮದಿಮಾಲ್ʼ – (ರಂಗಚಾವಡಿ (ರಿ.), ಉಡುಪಿ)

ರೋಹಿತ್ ಶೆಟ್ಟಿ(ಡಾ.ಮಧು) – ನಾಟಕ: ʼಬಯ್ಯಮಲ್ಲಿಗೆʼ – (ಕೂಡ್ದಿ ಕಲಾವಿದರು, ಪೆರ್ಡೂರು)

ನಮಿತ ಅಳಪೆ(ನಮಿತ)- ನಾಟಕ: ʼಕಟ್ಟೆದ ಗುಳಿಗೆ ಕೈ ಬುಡಯೆʼ – (ಮಂಗಳ ಕಲಾವಿದೆರ್, ಮಂಗಳಾದೇವಿ)

ಸತೀಶ್ ಶೆಣೈ(ಅಲ್ಲಮಪ್ರಭು)- ನಾಟಕ: ʼಅಕ್ಕಮಹಾದೇವಿʼ –
(ಸರಕಾರಿ ನೌಕರರ ಕಲಾ ಮತ್ತು ಸಾಂಸ್ಕøತಿಕ ಸಂಘ, ಮಂಗಳೂರು)

ರಾಮಚಂದ್ರ ಶೆಟ್ಟಿಗಾರ್ ಸಾಣೂರು(ಆದಿಶೇಷ) – ನಾಟಕ: ʼಬಾಕಿಲ್ ದೆಪ್ಪೊಡ್ಚಿʼ – (ಘಳಿಗೆ ಕಾಲವಿದರು, ನೂರಾಲ್‍ಬೆಟ್ಟು)

ಚಂದ್ರಿಕಾ ವಿ.ಕೋಟ್ಯಾನ್(ದುಗ್ಗಣ್ಣ ಕೊಂಡೆ) – ನಾಟಕ: ʼದೇವು ಪೂಂಜೆʼ –
(ಶ್ರೀ ಶಾರದಾ ಮಹೋತ್ಸವ ನಾಡಹಬ್ಬ ಸಮಿತಿ, ಕೈರಂಗಳ)

ವಿಕಾಸ್(ರಾಮೇಗೌಡ)- ನಾಟಕ: ಅಮರಸಂಗ್ರಾಮ – (ಕುಕ್ಕೆಶ್ರೀ ಸರಕಾರಿ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯ)

ಸಾಯಿನಾರಾಯಣ ಕಲ್ಮಡ್ಕ(ರೈಟರ್) – ನಾಟಕ: ʼಚೋಮನದುಡಿʼ – (ಕಲಾಗ್ರಾಮ ಕಲ್ಮಡ್ಕ)

ಹರೀಶ್ ನೀಲಿಪಾಲ್(ಕಾಂತು) – ನಾಟಕ: ʼಗೋಂದೊಳುʼ – (ಜರ್ನಿ ಥೇಟರ್ (ರಿ.), ಮಂಗಳೂರು)

ಪ್ರವೀಣ್‍ಚಂದ್ರ ತೋನ್ಸೆ(ಬಾಣೆರೆ ಅಣ್ಣೆರ್)- ನಾಟಕ: ʼಕಾಪʼ – (ಸುಮನಸ ಕೊಡವೂರು)

ಸುಕುಮಾರ ಮೋಹನ್(ರಂಗಣ್ಣ)- ನಾಟಕ: ಪಟ್ಟೆ ತತ್ತ್‍ಂಡ – (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)

ಸಂದೀಪ್ ಶೆಟ್ಟಿ ರಾಯಿ(ಮೋಹನ)- ನಾಟಕ:ʼನಾಲಯಿ ಮಗುರುಜಿʼ - (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್)

ಮೆಚ್ಚುಗೆ ಪಡೆದ ಪಾತ್ರಗಳು:
ಮಹಿಮಾ (ಅಹಲ್ಯೆ) – ನಾಟಕ: ʼಅಹಲ್ಯೆʼ – (ಸಂಗಮ ಕಲಾವಿದೆರ್, ಮಂಗಳೂರು)

ಹೊನ್ನಪ್ಪ ಗೌಡ(ಚೋಮ) – ನಾಟಕ: ʼಚೋಮನದುಡಿʼ – (ಕಲಾಗ್ರಾಮ ಕಲ್ಮಡ್ಕ)

ನಿತಿನ್ ಹೊಸಂಗಡಿ (ಶರತ್) – ನಾಟಕ:ʼಅಂಚಾಯಿನಟ್ ಇಂಚಾಂಡ್ʼ-(ಸಂತೋಷ್ ಕಲಾವಿದೆರ್, ಪಾವಳ, ವರ್ಕಾಡಿ)

ಸಂತೋಷ್ (ವಾಮನ ಬಾಳಿಗ) -ನಾಟಕ:ʼಅಮರಸಂಗ್ರಾಮʼ-(ಕುಕ್ಕೆಶ್ರೀ ಸರಕಾರಿ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯ)

ಪ್ರವೀಣ್ ಮರ್ಕಮೆ (ಮಾರಪ್ಪ) – ನಾಟಕ: ʼನಾಲಯಿ ಮಗುರುಜಿʼ – (ಕಲಾಶ್ರೀ ಬೆದ್ರ ಕುಸಾಲ್ದ ಕಲಾವಿದೆರ್

ರಶ್ಮಿತಾ (ಶಾಂತಿ) - ನಾಟಕ: ʼಬಯ್ಯಮಲ್ಲಿಗೆʼ - (ಕೂಡ್ದಿ ಕಲಾವಿದೆರ್, ಪೆರ್ಡೂರು)

ಅಕ್ಷತಾ ಮುದ್ರಾಡಿ (ಅಮ್ಮು) – ನಾಟಕ: ʼಪಟ್ಟೆ ತತ್ತ್‍ಂಡʼ – (ನಮತುಳುವೆರ್ ಕಲಾಸಂಘಟನೆ, ಮುದ್ರಾಡಿ)

ಅತ್ಯುತ್ತಮ ನೃತ್ಯ:
ಸುರಕ್ಷಾ ಶೆಟ್ಟಿ & ಸುದೀಕ್ಷಾ ಶೆಟ್ಟಿ – ನಾಟಕ: ʼಅಮರ್ ಸಿರಿಕುಲುʼ – (ಬಂಟವಾಳದ ಕಲಾವಿದೆರ್)


ಶ್ರೀ ಮಹಾಬಲೇಶ್ವರ ಹೆಬ್ಬಾರ್ ಮೊಡಂಕಾಪು, ಶ್ರೀ ಮಂಜು ವಿಟ್ಲ, ಶ್ರೀ ಮಧು ಬಂಗೇರ ಕಲ್ಲಡ್ಕ ಇವರು ತೀರ್ಪುಗಾರರಾಗಿ ಸಹಕರಿಸಿದರು.

NO COMMENTS

LEAVE A REPLY

Please enter your comment!
Please enter your name here