Friday, October 7, 2022

ಕೊಲ್ಯ: ಶ್ರೀ ಶಾರದಾ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ

ಕೊಲ್ಯ: ಶ್ರೀ ಶಾರದಾ ಸೇವಾ ಟ್ರಸ್ಟ್ ಕೊಲ್ಯ (ರಿ.)ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ, ಸೋಮೇಶ್ವರ ಇದರ 41 ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಪ್ರಯುಕ್ತ ಧಾರ್ಮಿಕ...
More

    Latest Posts

    ತೊಕ್ಕೊಟ್ಟು: ಕಾರೊಂದರ ಕೆಳಗಡೆ ನವಜಾತ ಗಂಡು ಶಿಶುಪತ್ತೆ

    ಉಳ್ಳಾಲ: ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರೊಂದರ ಕೆಳಗಡೆ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದ್ದು ಅಸ್ವಸ್ಥಗೊಂಡಿರುವ ಮಗುವಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೊಕ್ಕೊಟ್ಟು ಕಾಪಿಕಾಡುವಿನ...

    ಸ್ಯಾಂಡಲ್ ವುಡ್ ‘ಹಿರಿಯ ನಟ ಅನಂತನಾಗ್’ಗೆ ಡಾಕ್ಟರೇಟ್ ಪ್ರದಾನ

    ಬೆಂಗಳೂರು: ಹಿರಿಯ ನಟ ಅನಂತನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣಅವರು ಶುಕ್ರವಾರ ಇಲ್ಲಿ ಪ್ರದಾನ ಮಾಡಿದರು.

    ಉಡುಪಿ: ಮಕ್ಕಳ ಆಸ್ಪತ್ರೆ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ರೂ.368.70 ಲಕ್ಷ ಬಿಡುಗಡೆ

    ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ಬಾಕಿ ಇರುವ ವೇತನವನ್ನು ಪಾವತಿಸಲು ಶಾಸಕ ಶ್ರೀ ಕೆ...

    ಡಿ. 15ರೊಳಗೆ ರಾಜ್ಯಾದ್ಯಂತ ‘ನಮ್ಮ ಕ್ಲಿನಿಕ್’ ಆರಂಭ – ಡಾ.ಕೆ.ಸುಧಾಕರ್‌

    ಬೆಂಗಳೂರು: ರಾಜಧಾನಿ ಬೆಂಗಳೂರಿನ 243 'ನಮ್ಮ ಕ್ಲಿನಿಕ್‌' ಸೇರಿದಂತೆ ರಾಜ್ಯದ 438 ನಮ್ಮ ಕ್ಲಿನಿಕ್‌ಗಳು ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ 15ರ ವೇಳೆಗೆ ಕಾರ್ಯಾರಂಭಿಸಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ...

    ಮಂಗಳೂರು: ಪನಾಮಾ ದೇಶದ ಹಡಗಿನಲ್ಲಿದ್ದ ಚೀನಾದ ನಾವಿಕ ನಾಪತ್ತೆ

    ಮಂಗಳೂರು: ಸುರತ್ಕಲ್‌ನಿಂದ ಸುಮಾರು 70 ನಾಟಿಕಲ್‌ ಮೈಲು ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ಪನಾಮಾ ದೇಶದ ಹಡಗಿನಲ್ಲಿದ್ದ ಚೀನದ ಪ್ರಜೆ ಮೇ 10 ರಂದು ನಾಪತ್ತೆಯಾಗಿದ್ದಾರೆ.

    ಕ್ಷು ಜುನ್‌ ಫೇಂಗ್‌(52) ನಾಪತ್ತೆಯಾದ ನಾವಿಕ. ಹಡಗು ಚೀನದ ಝನ್‌ಪೇ ಬಂದರಿನಿಂದ ಸಿಂಗಾಪುರ ಮಾರ್ಗವಾಗಿ ಶ್ರೀಲಂಕಾಕ್ಕೆ ತೆರಳಿ ಅಲ್ಲಿಂದ ಗುಜರಾತ್‌ನ ಮುಂಡ್ರಾ ಬಂದರಿಗೆ ಹೋಗುತ್ತಿತ್ತು.

    ಮೇ 10ರಂದು ರಾತ್ರಿ 1.10ರ ಸುಮಾರಿಗೆ ನಾವಿಕ ನಾಪತ್ತೆಯಾಗಿದ್ದ. ಈ ಬಗ್ಗೆ ಮೇ 28ಕ್ಕೆ ಗುಜರಾತ್‌ ಪೊಲೀಸರಿಗೆ ದೂರು ನೀಡಲಾಗಿತ್ತು. ಗುಜರಾತ್‌ ಪೊಲೀಸರು ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದು ಜೂ.1ರಂದು ಮಂಗಳೂರಿನ ಕರಾವಳಿ ಕಾವಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮಾಹಿತಿ ದೊರೆತವರು ಮಂಗಳೂರು ಕರಾವಳಿ ಕಾವಲು ಪೊಲೀಸ್‌ ಠಾಣೆ 9480800574 ಅಥವಾ ಕರಾವಳಿ ಕಾವಲು ಪೊಲೀಸ್‌ ಕಂಟ್ರೋಲ್‌ ರೂಮ್‌ 0820-2538100 ಸಂಪರ್ಕಿಸುವಂತೆ ಕರಾವಳಿ ಕಾವಲು ಪೊಲೀಸರು ತಿಳಿಸಿದ್ದಾರೆ.

    Latest Posts

    ತೊಕ್ಕೊಟ್ಟು: ಕಾರೊಂದರ ಕೆಳಗಡೆ ನವಜಾತ ಗಂಡು ಶಿಶುಪತ್ತೆ

    ಉಳ್ಳಾಲ: ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರೊಂದರ ಕೆಳಗಡೆ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದ್ದು ಅಸ್ವಸ್ಥಗೊಂಡಿರುವ ಮಗುವಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೊಕ್ಕೊಟ್ಟು ಕಾಪಿಕಾಡುವಿನ...

    ಸ್ಯಾಂಡಲ್ ವುಡ್ ‘ಹಿರಿಯ ನಟ ಅನಂತನಾಗ್’ಗೆ ಡಾಕ್ಟರೇಟ್ ಪ್ರದಾನ

    ಬೆಂಗಳೂರು: ಹಿರಿಯ ನಟ ಅನಂತನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣಅವರು ಶುಕ್ರವಾರ ಇಲ್ಲಿ ಪ್ರದಾನ ಮಾಡಿದರು.

    ಉಡುಪಿ: ಮಕ್ಕಳ ಆಸ್ಪತ್ರೆ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ರೂ.368.70 ಲಕ್ಷ ಬಿಡುಗಡೆ

    ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ಬಾಕಿ ಇರುವ ವೇತನವನ್ನು ಪಾವತಿಸಲು ಶಾಸಕ ಶ್ರೀ ಕೆ...

    ಡಿ. 15ರೊಳಗೆ ರಾಜ್ಯಾದ್ಯಂತ ‘ನಮ್ಮ ಕ್ಲಿನಿಕ್’ ಆರಂಭ – ಡಾ.ಕೆ.ಸುಧಾಕರ್‌

    ಬೆಂಗಳೂರು: ರಾಜಧಾನಿ ಬೆಂಗಳೂರಿನ 243 'ನಮ್ಮ ಕ್ಲಿನಿಕ್‌' ಸೇರಿದಂತೆ ರಾಜ್ಯದ 438 ನಮ್ಮ ಕ್ಲಿನಿಕ್‌ಗಳು ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ 15ರ ವೇಳೆಗೆ ಕಾರ್ಯಾರಂಭಿಸಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ...

    Don't Miss

    ಉಡುಪಿ: ಸ್ವರ್ಣಾ ನದಿ ತಟದ ಕುದ್ರು ನೆಸ್ಟ್ ನಲ್ಲಿ ನಟ ರಮೇಶ್ ಅರವಿಂದ್ ಸ್ಪೆಷಲ್ ವೀಕೆಂಡ್ !

    ಉಡುಪಿ: ಕಾರ್ಯಕ್ರಮದಲ್ಲಿ ಭಾಗವಹಿಸಲು ಕೃಷ್ಣನಗರಿಗೆ ಆಗಮಿಸಿದ್ದ ಖ್ಯಾತ ನಟ ,ನಿರೂಪಕ ಡಾ.ರಮೇಶ್ ಅರವಿಂದ್ ಉಡುಪಿ ಸಮೀಪದ ಕುದ್ರು ನೆಸ್ಟ್ ಸ್ಟೇ ಹೋಮ್ ಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ...

    ಬೆಳ್ಳಾರೆಯ ಲಾಡ್ಜ್ ನಲ್ಲಿ ವಿವಾಹಿತೆಯೊಂದಿಗೆ ಪೊಲೀಸ್ ಅಧಿಕಾರಿಯ ರಾಸಲೀಲೆ; ಮಹಿಳೆಯ ಗಂಡನಿಂದ ಗೂಸಾ

    ಬೆಳ್ಳಾರೆ: ಬೆಳ್ಳಾರೆಯ ಲಾಡ್ಜ್ ಒಂದರಲ್ಲಿ ವಿವಾಹಿತ ಮಹಿಳೆಯೊಬ್ಬಳು ಪೊಲೀಸ್ ಅಧಿಕಾರಿಯೊಂದಿಗೆ ರಾಸಲೀಲೆ ನಡೆಸುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ.

    ಸುಳ್ಯ :ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ, ಕಾರಿನ ಹಿಂಭಾಗ ಸಂಪೂರ್ಣ ಜಖಂ

    ಸುಳ್ಯ ಮೊಗರ್ಪಣೆ ಸೇತುವೆಯ ಬಳಿ ನಿನ್ನೆ ರಾತ್ರಿ ಸುಮಾರು 10:30 ರ ಸಮಯದಲ್ಲಿ ಹಾರಿಸ್ ಕಾಂಪ್ಲೆಕ್ಸ್ ಮುಂಬಾಗದಲ್ಲಿ ನರ್ಸರಿ ಅಂಗಡಿಯ ಬಳಿ ನಿಂತಿದ್ದ ಕ್ರೇಟಾ ಕಾರಿನ ಹಿಂಭಾಗಕ್ಕೆ ಸುಳ್ಯ ಭಾಗದಿಂದ...

    ಉಡುಪಿ; ಗಾಂಜಾ ಸೇವನೆ, 11 ಮಂದಿ ಯುವಕರ ಬಂಧನ

    ಉಡುಪಿ:ಗಾಂಜಾ ಸೇವಿಸಿದ ಆರೋಪದ ಮೇಲೆ 11 ಯುವಕರನ್ನು ಪೊಲೀಸರು ಮಣಿಪಾಲ ಆಸುಪಾಸಿನಲ್ಲಿ ಬಂಧಿಸಿದ್ದಾರೆ. ನಿತ್ಯಮ್, ಆರ್ಯನ್, ಮೊಹಮ್ಮದ್ ಅಬ್ದುಲ್ಲಾ, ಸರ್ಫ್ರಾಜ್ ಅಹ್ಮದ್, ಕೆವಿನ್ ಪೀಟರ್, ಅಕ್ಷಯ್...

    ಉಳ್ಳಾಲ: ಕರ್ತವ್ಯದಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಕಾರು ಡಿಕ್ಕಿ; ಗಂಭೀರ ಗಾಯ

    ಉಳ್ಳಾಲ: ಹೈವೇ ಪೆಟ್ರೊಲ್ ಸ್ವಾಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು ಡಿವೈಡರ್ ಮೇಲೆ ಎಸೆಯಲ್ಪಟ್ಟ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡ ಘಟನೆ...