Monday, November 29, 2021

ಹೊಸ ಕೊರೋನಾ ರೂಪಾಂತರಿಗೆ ಒಮಿಕಾರ್ನ್ ಎಂದು ನಾಮಕರಣ: ಅಪಾಯಕಾರಿ ಎಂದ ಆರೋಗ್ಯ ಸಂಸ್ಥೆ

ದೆಹಲಿ: ಹೊಸ ಕೊರೋನಾ ರೂಪಾಂತರಿಗೆ ಒಮಿಕಾರ್ನ್ ಎಂದು ಹೆಸರು ಇಡಲಾಗಿದೆ. ಇದನ್ನು ಅಪಾಯಕಾರಿ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ವರ್ಗಿಕರಿಸಿದೆ. B.1.1.529 ರೂಪಾಂತರಿಗೆ ಒಮಿಕಾರ್ನ್ ಎಂದು ನಾಮಕರಣ...
More

    Latest Posts

    ಪಂಜ:ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ರಾಜಗೋಪುರಕ್ಕೆ ಭಗವಧ್ವಜ ಆಳವಡಿಕೆ

    ಸುಳ್ಯ: ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ ಇಲ್ಲಿನ ರಾಜಗೋಪುರಕ್ಕೆ ಸನಾತನ ಹಿಂದೂ ಧರ್ಮದ ಪ್ರತೀಕವಾದಂತಹ ಭಗವಾಧ್ವಜವನ್ನು ಹಾಗೂ ದೇವಳದ ಒಳಗೆ ಪ್ರವೇಶ ಮಾಡುವ ಭಕ್ತರ ತಿಳುವಳಿಕೆಗಾಗಿ,...

    ದಕ್ಷಿಣ ಕನ್ನಡ ಗಡಿಗಳಲ್ಲಿ ತಪಾಸಣೆ ತೀವ್ರ: ಇಂದಿನಿಂದ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

    ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಎಲ್ಲಾ ಗಡಿಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೇ ಮೂರು ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಂದಿನಿಂದ ಆರ್...

    ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

    ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

    ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

    ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

    “ತೌಳವ ಚಾವಡಿಡ್ ತುಳುವೆರೆ ಬಾಲಕೃಷ್ಣ ಬೊಕ್ಕ ಯಶೋಧೆ ಕೃಷ್ಣ” ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

    ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಅಯೋಜಿಸಿದ “ತೌಳವ ಚಾವಡಿಡ್ ತುಳುವೆರೆ ಬಾಲಕೃಷ್ಣ ಬೊಕ್ಕ ಯಶೋಧೆ ಕೃಷ್ಣ” ಸ್ಪರ್ಧೆಯು ಯಶಸ್ವಿಯಾಗಿದ್ದು ದಿನಾಂಕ 31-08-2021 ಮಂಗಳವಾರ ಸಂಜೆ 3.00 ಗಂಟೆಯಿಂದ 6 ಗಂಟೆ ವರೆಗೆ ತುಳುನಾಡ ರಕ್ಷಣಾ ವೇದಿಕೆ ಕಚೇರಿ (ರಿ) ಅಲ್ ರಹಭಾ ಪ್ಲಾಜಾ ನೆಲ್ಲಿಕಾಯಿ ರೋಡ್ ಸ್ಟೇಟ್ ಬ್ಯಾಂಕ್ ಮಂಗಳೂರು ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ,ತುರವೇ ಮುಖಂಡರುಗಳಾದ ವಿವೇಕಾನಂದ ರಾವ್, ಜ್ಯೋತಿಕಾ ಜೈನ್, ರಮೇಶ್ ಪೂಜಾರಿ, ಜೋಸೆಫ್ ಲೋಬೊ, ವರ್ಷಿತ ಸಂದೀಪ್, ಅನಿಲ್ ಪೂಜಾರಿ, ಆಶಿಷ್ ಅಂಚನ್, ಕ್ಲಿಟಸ್ ಲೋಬೋ, ಅಶೋಕ್ ಉಳ್ಳಾಲ್,ಗೈಟನ್ ಮತ್ತಿತರ ಪದಾಧಿಕಾರಿಗಳು
    ವಿಜೇತರಿಗೆ 4444, 3333, 2222 , 1111 ನಗದು ಟ್ರೋಫಿ, ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಂಸಾ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿದರು.

    ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗಿಶ್‌ ಶೆಟ್ಟಿ ಜೆಪ್ಪು ಇವರು ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಮನೆಯಲ್ಲೇ ಬಂಧಿಯಾಗಿರುವ ಮಕ್ಕಳ ಮತ್ತು ತಾಯಂದಿರ ಮನಸ್ಸಿಗೆ ಚುರುಕು ಮತ್ತು ಉಲ್ಲಾಸ ಮೂಡಿಸುವುದರೊಂದಿಗೆ ತನ್ನ ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸುವ ದೃಷ್ಟಿಯಲ್ಲಿ “ತೌಳವ ಚಾವಡಿಡ್ ತುಳುವೆರೆ ಬಾಲಕೃಷ್ಣ ಬೊಕ್ಕ ಯಶೋಧೆ ಕೃಷ್ಣ” ಫೋಟೋ ಸ್ಪರ್ಧೆ ಯನ್ನು ಆನ್ಲೈನ್‌ ಮೂಲಕ ಆಯೋಜಿಸಿದ್ದು, ಸುಮಾರು 1,80,000ಕ್ಕೂ ಹೆಚ್ಚು ಜನರು ವೀಕ್ಷಿಸಿ ಛಾಯಾಚಿತ್ರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
    ಹಾಗೂ ಈ ಕಾರ್ಯಕ್ರಮಕ್ಕೆ ಯಶಸ್ವಿಗೆ ತನು- ಮನ- ಧನ ಸಹಾಯ ಸಹಕಾರ ನೀಡಿದ ಸಂಘಟನೆಯ ಮುಖಂಡರುಗಳಾದ ಗಳಾದ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ , ವಿವೇಕಾನಂದ ರಾವ್ , ವರ್ಷಿತ ಸಂದೀಪ್, ಕ್ಲೀಟಸ್ ಲೋಬೋ, ಜ್ಯೋತಿ ಜೈನ್,ನಂದರಾಜ್, ಅನಿಲ್ ಪೂಜಾರಿ, ಲತೀಸ್ ಪುತ್ರನ್, ಸನತ್ ಕುಮಾರ್ ಸುರತ್ಕಲ್, ಪೇರಿ ಡಿ’ಸೋಜಾ, ಸುಭಾಷ್ ಸುಧನ್, ಪ್ರಸಾದ್ ಕೊಂಚಾಡಿ, ರಮೇಶ್ ಪೂಜಾರಿ, ಸುಧಾಕರ್ ಆಳ್ವ, ಮೋಹನ್ ದಾಸ್ ಶೆಟ್ಟಿ, ಆಶಿಷ್ ಅಂಚನ್, ಗೈಟನ್ ರೊಡ್ರಿಗಸ್ ರವರಿಗೆ ಧನ್ಯವಾದವನ್ನು ಸಲ್ಲಿಸಿರುತ್ತಾರೆ.


    Latest Posts

    ಪಂಜ:ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ರಾಜಗೋಪುರಕ್ಕೆ ಭಗವಧ್ವಜ ಆಳವಡಿಕೆ

    ಸುಳ್ಯ: ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ ಇಲ್ಲಿನ ರಾಜಗೋಪುರಕ್ಕೆ ಸನಾತನ ಹಿಂದೂ ಧರ್ಮದ ಪ್ರತೀಕವಾದಂತಹ ಭಗವಾಧ್ವಜವನ್ನು ಹಾಗೂ ದೇವಳದ ಒಳಗೆ ಪ್ರವೇಶ ಮಾಡುವ ಭಕ್ತರ ತಿಳುವಳಿಕೆಗಾಗಿ,...

    ದಕ್ಷಿಣ ಕನ್ನಡ ಗಡಿಗಳಲ್ಲಿ ತಪಾಸಣೆ ತೀವ್ರ: ಇಂದಿನಿಂದ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

    ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಎಲ್ಲಾ ಗಡಿಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೇ ಮೂರು ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಂದಿನಿಂದ ಆರ್...

    ಆಸ್ಪತ್ರೆ ಸಿಬ್ಬಂದಿ ಎಡವಟ್ಟು : 15 ತಿಂಗಳು ಶವಗಾರದಲ್ಲೇ ಕೊಳೆತ ಕೋವಿಡ್ ಸೋಂಕಿತರ ಮೃತ ದೇಹಗಳು!

    ಬೆಂಗಳೂರು: ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಇಬ್ಬರ ಶವಗಳು ಸುಮಾರು 15 ತಿಂಗಳು ಶವಾಗಾರದಲ್ಲೇ ಕೊಳೆತ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ...

    ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

    ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

    Don't Miss

    ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿ ನಾಪತ್ತೆ- ದೂರು ದಾಖಲು !

    ಬೆಳ್ತಂಗಡಿ: ಕಸಬಾ ಗ್ರಾಮದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿದ್ದ ವಿದ್ಯಾರ್ಥಿ ನಿಯೋರ್ವರು ನ.24 ರಂದು ನಾಪತ್ತೆಯಾಗಿದ್ದಾರೆ. ಬೆಳ್ತಂಗಡಿಯ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ...

    ಮಂಗಳೂರು: ವೈದ್ಯನೊಬ್ಬನ ರಾಸಲೀಲೆ ಪ್ರಕರಣ- ವೈದ್ಯಕೀಯ ಅಧೀಕ್ಷಕರ ಸ್ಪಷ್ಟನೆ

    ಮಂಗಳೂರು: ಮಂಗಳೂರು ನಗರದಲ್ಲಿ ವೈದ್ಯನೊಬ್ಬನ ರಾಸಲೀಲೆ ಇಂದು ಬಯಲಾಗಿದೆ. ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯನೊಬ್ಬ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ ಚೆಲ್ಲಾಟ ಆಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ...

    ರಷ್ಯಾದಲ್ಲಿ ಕಲ್ಲಿದ್ದಲು ಗಣಿ ದುರಂತ: 52 ಮಂದಿ ದಾರುಣ ಸಾವು

    ಮಾಸ್ಕೊ: ರಷ್ಯಾದ ಕೆಮೆರೊವೊ ಎಂಬಲ್ಲಿ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತದಲ್ಲಿ 52 ಗಣಿಕಾರ್ಮಿಕರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈ ಐದು ವರ್ಷಗಳಲ್ಲಿ ನಡೆದ ಅತಿ ದೊಡ್ಡ ಗಣಿ...

    SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

    ಬೆಂಗಳೂರು (ನ. 26): ಎಸ್‌ಎಸ್‌ಎಲ್‌ಸಿ (SSLC Students ) ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ಶೇ. 20 ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.  ಕೊರೋನಾದಿಂದ ಪ್ರಸಕ್ತ...

    BIG BREAKING: ದಕ್ಷಿಣ ಕನ್ನಡ ಸರಕಾರಿ ವೈದ್ಯನ ರಾಸಲೀಲೆ; ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗಳ ಜೊತೆ ರಂಗಿನಾಟ!

    ಮಂಗಳೂರು: ಗುತ್ತಿಗೆ ಆಧಾರದಲ್ಲಿರುವ ಯುವತಿಯರ ಜೊತೆ ಸರಸ ಸಲ್ಲಾಪವಾಡುತ್ತಿದ್ದ ಮಂಗಳೂರಿನ ಪ್ರತಿಷ್ಠಿತ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಅವರ ಕಾಮಪುರಾಣ ಬಯಲಾಗಿದೆ. ಈ ದೃಶ್ಯಗಳು ಸಾಮಾಜಿಕ...