ಕಾರ್ಕಳ: 2022-23 ನೇ ವರ್ಷದ ಏಪ್ರಿಲ್ ನಲ್ಲಿ ಪ್ರಕಟವಾದ ದ್ವಿತೀಯ P U C ವಾಣಿಜ್ಯ ವಿಭಾಗದ ಫಲಿತಾಂಶದಲ್ಲಿ 591ಅಂಕ ಪಡೆದಿದ್ದ ಕುಮಾರಿ ಶರಣ್ಯ ಹೆಗ್ಡೆ ಕುಂಟಾಡಿ ಕನ್ನಡಿ ಮನೆ ಇವರಿಗೆ ಮರು ಮೌಲ್ಯಮಾಪನದಲ್ಲಿ 3 ಅಂಕ ಹೆಚ್ಚು ದೊರಕಿದೆ. ಈ ಮೂಲಕ 99% ಅಂಕಗಳೊಂದಿಗೆ ರಾಜ್ಯದಲ್ಲಿ 4 ನೇ ರ‍್ಯಾಂಕ್ ಪಡೆದಿದ್ದಾಳೆ. ಈಕೆ ಶಾಲೆಯಲ್ಲಿ ಪ್ರಥಮ, ಜಿಲ್ಲೆಯಲ್ಲಿ ಪ್ರಥಮ ಹಾಗೂ ರಾಜ್ಯದಲ್ಲಿ 4 ನೇ ರ‍್ಯಾಂಕ್ ಪಡೆದಿದ್ದಾಳೆ. ಶರಣ್ಯ ಕಾರ್ಕಳ ಜ್ಞಾನಸುಧ P U ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ.
©2021 Tulunada Surya | Developed by CuriousLabs