ಬೆಂಗಳೂರು : ಪಿಎಸ್‌ಐ ನೇಮಕಾತಿ ಅಕ್ರಮ ಅರೋಪ ತನಿಖೆ ಚುರುಕುಗೊಂಡಿದ್ದು, ದಿನದಿಂದ ದಿನಕ್ಕೆ ಅಕ್ರಮವು ಹೊಸ ತಿರುವುಗಳನ್ನು ಪಡೆದುಕೊಳ್ಳಲೇ ಇದೆ . ಆದ್ರೆ ಇದೀಗ ಪಿಎಸ್‌ಐ ನೇಮಕಾತಿ ಅಕ್ರಮದ ಮತ್ತೊರ್ವ ಪೇದೆ ಯಶವಂತ್ ಡೀಪ್ ಅವರನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರಿನ ಹೈಗ್ರೌಂಡ್ ಠಾಣೆಯಲ್ಲಿ 22 ಅಭ್ಯರ್ಥಿಗಳ ವಿರುದ್ಧಎಫ್‌ಐಆರ್ ದಾಖಲಾಗಿತ್ತು. ಇದರಲ್ಲಿ ಪೊಲೀಸ್ ಪೇದೆ ಯಶವಂತ್ ಡೀಪ್ ಅವರ ಹೆಸರಿತ್ತು. ಹೀಗಾಗಿ ಸಿಐಡಿ ಪೊಲೀಸರ ಟೀಂನಿಂದ ಬಂಧಿಸಲಾಗಿದೆ.
