ಮಂಗಳೂರು: ಹಿತರಕ್ಷಣಾ ವೇದಿಕೆ ಹಾಗೂ ಪಂಚಾಧ್ವರ ಯಾಗ ಸೇವಾ ಸಮಿತಿ ಇದರ ವೇದಮೂರ್ತಿ ಕುಡುಪು ಶ್ರೀ ನರಸಿಂಹ ತಂತ್ರಿಗಳ ಶುಭಾಶೀರ್ವಾದದೊಂದಿಗೆ, ವೇದಮೂರ್ತಿ ಕುಡುಪು ಶ್ರೀ ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಪಂಚಾಧ್ವರ ಯಾಗವು 26-12-2022 ಸೋಮವಾರದಿಂದ 29-12-2022ರ ಗುರುವಾರದ ವರೆಗೆ ನಡೆಯಲಿದೆ.

26-2-2022 ಸೋಮವಾರ ಪ್ರಾತಃಕಾಲ 8.00ರಿಂದ 108 ತೆಂಗಿನಕಾಯಿ ಗಣಹೋಮ ಹಾಗೂ ಮೃತ್ಯುಂಜಯ ಯಾಗ ನಡೆಯಿತು. ಬಳಿಕ ಸಭಾ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಬಿಕರ್ನಕಟ್ಟೆ ಘಟಕದ ಅದ್ಯಕ್ಷರಾದ ನಾಗರಾಜ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
