Friday, March 29, 2024
spot_img
More

    Latest Posts

    ಕಾರ್ಕಳ : ಆತ್ಮಹತ್ಯೆಗೆ ಶರಣಾದ ನಿಟ್ಟೆ ಕಾಲೇಜು ವಿದ್ಯಾರ್ಥಿ

    ಕಾರ್ಕಳ : ತಾಲೂಕಿನ ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಕಾಬೆಟ್ಟು ಎಂಬಲ್ಲಿ ಅ. 18 ರಂದು ಸಂಭವಿಸಿದೆ.

    ಕಾಬೆಟ್ಟು ನಿವಾಸಿ 21 ವರ್ಷದ ವಿಘ್ನೇಶ್ ಪೈ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಇವರು ನಿಟ್ಟೆ ಕಾಲೇಜಿನಲ್ಲಿ ಬಿ.ಕಾಂ.ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು. ನಿನ್ನೆ ಕಾಬೆಟ್ಟು ಪಾರ್ಕ್ ಬಳಿ ವಿಘ್ನೇಶ್ ಪೈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss