ಉಡುಪಿ: ತುಳುನಾಡು ರಕ್ಷಣಾ ವೇಧಿಕೆ ಉಡುಪಿ ತಾಲೂಕು ವತಿಯಿಂದ ದಿನಾಂಕ 27-07-2023 ರಂದು
ಜಿಲ್ಲಾಧಿಕಾರಿಯವರಿಗೆ ಸ್ವಾಗತ ಕೋರಿ ಸಂಘಟನೆಯ ಪರವಾಗಿ ಮನವಿ ಪತ್ರ ನೀಡಲಾಯಿತು . ತುಳುನಾಡ್ ರಕ್ಷಣಾ ವೇಧಿಕೆಯ ಸ್ಥಾಪಕ ಅದ್ಯಕ್ಷರಾದ ಮಾರ್ಗದರ್ಶನದಲ್ಲಿ ಯೋಗೀಶ್ ಶೆಟ್ಟಿ ಜೆಪ್ಪು ಯಲ್ಲಿ ಹಾಗೂ ತುಳುನಾಡ್ ರಕ್ಷಣಾ ವೇದಿಕೆಯ ಉಡುಪಿ ತಾಲೂಕು ಅಧ್ಯಕ್ಷ ಶ್ರೀ. ಕೃಷ್ಣ ಕುಮಾರ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಗೌರವಾಧ್ಯಕ್ಷ ಶ್ರೀ.ರವಿಆಚಾರ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಫೆರ್ನಾಂಡಿಸ್, ಉಪಾಧ್ಯಕ್ಷರಗಳಾದ ಶ್ರೀ ಜಯರಾಮ್ ಪೂಜಾರಿ, ಗಣೇಶ್ ಮಲ್ಯ, ಮಹಿಳಾ ಅಧ್ಯಕ್ಷೆ ಶೋಭಾ ಪಾಂಗಳ, ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಸಮಾಜ ಸೇವಕ ಶ್ರೀ ಫ್ರ್ಯಾಂಕಿ ಡಿಸೋಜಾ, ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಶ್ರೀ ರೋಷನ್ ಡಿಸೋಜಾ, ಯುವ ಅಧ್ಯಕ್ಷರು ಶ್ರೀ ರಾಹುಲ್, ಸಾಂಸ್ಕೃತಿಕ ಕಾರ್ಯದರ್ಶಿ ವಿಜಯಲಕ್ಷ್ಮಿ, ಶ್ರೀ ದೇವರಾಜ್ ಸಾಧನ, ನಂಧನ, ನಯನ, ಸವಿತಾ, ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು .
©2021 Tulunada Surya | Developed by CuriousLabs