Friday, March 29, 2024
spot_img
More

    Latest Posts

    ಮಂಗಳೂರು: ನಕಲಿ ಎಟಿಎಂ ಬಳಸಿ ಹಣ ವಂಚನೆ; ಪ್ರಕರಣ ಬಯಲು

    ಮಂಗಳೂರು: ಎಟಿಎಂ ಮೂಲಕ ಹಣ ವಂಚನೆ ಮಾಡಿರುವ ಘಟನೆ ಮಂಗಳೂರು ನಗರದಲ್ಲಿ ಬೆಳಕಿಗೆ ಬಂದಿದೆ. ವಿವಿಧ ಬ್ಯಾಂಕ್‌ಗಳ ನಕಲಿ ಎಟಿಎಂ ಕಾರ್ಡ್ ಬಳಸಿ ಹಂತ ಹಂತವಾಗಿ 1, 88, 800 ರೂಪಾಯಿ ಡ್ರಾ ಮಾಡಿ ವಂಚಿಸಿದ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಕಾರ್‌ ಸ್ಟ್ರೀಟ್‌ನಲ್ಲಿರುವ ಎಟಿಎಂನಿಂದ ಹಣ ಡ್ರಾ ಮಾಡಲಾಗಿದೆ. ಆರೋಪಿಯು ಎಟಿಎಂಗೆ ಬಂದು ಹಣ ಡ್ರಾ ಮಾಡಿದ್ದು, ಸಂಶಯಗೊಂಡ ವಾಚ್‌ ಮ್ಯಾನ್ ಆತನನ್ನು ಹಿಡಿಯಲು ಯತ್ನಿಸಿದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss