ತ್ರಿರಂಗ ಸಂಗಮ ಮುಂಬಯಿ ಸಂಯೋಜನೆಯಲ್ಲಿ ಕರ್ನೂರು ಮೋಹನ್ ರೈಯವರ ಸಂಚಾಲಕತ್ವದ ಗಲ್ಫ್ ರಾಷ್ಟ್ರದ 50ನೇ ಕಾರ್ಯಕ್ರಮ ತ್ರಿ- ರಂಗ ಮೋಹನ ಸುವರ್ಣ ಸಂಭ್ರಮ ಎಮಿರೇಟ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ಥಿಯೇಟರ್ ದುಬೈ ನಲ್ಲಿ ಅಕ್ಟೋಬರ್ 8 ರಂದು ನಡೆಯಲಿದೆ.
ಕಾರ್ಯಕ್ರಮದಲ್ಲಿ ಯಕ್ಷಗಾನ, ನಾಟಕ,ನೃತ್ಯ,ಹಾಸ್ಯ ಗಾಯನಗಳ ಅಪೂರ್ವ ಸಮ್ಮಿಳನ ಮತ್ತು ದುಬೈ ಹಾಗೂ ಮುಂಬಯಿ ಕಲಾವಿದರ ಕಾರ್ಯಕ್ರಮ ನಡೆಯಲಿದೆ.