Saturday, April 20, 2024
spot_img
More

    Latest Posts

    ಲತಾ ಮಂಗೇಶ್ಕರ್ ಆರೋಗ್ಯ ಗಂಭೀರ-ಐಸಿಯು ನಲ್ಲಿ ಮುಂದುವರೆದ ಚಿಕಿತ್ಸೆ

    ಮುಂಬೈ: ಬಾಲಿವುಡ್‌ ಹೆಸರಾಂತ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ ಮತ್ತೆ ಗಂಭೀರವಾಗಿದೆ.92 ವಯಸ್ಸಿನ ಲತಾ ಮಂಗೇಶ್ಕರ್ ಕೋವಿಡ್‌ ನಿಂದ ಕಳೆದ ಕೆಲುವು ತಿಂಗಳಿನಿಂದ ಇಲ್ಲಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು.

    ಲತಾ ಮಂಗೇಸ್ಕರ್ ಬ್ರಿಜ್ ಕ್ಯಾಂಡಿ ಆಸ್ಪತ್ರೆಯ ಐಸಿಯು ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಏರು-ಪೇರು ಆಗ್ತಾನೆ ಇದೆ. ಆದರೆ ಈಗ ಲತಾ ಮಂಗೇಶ್ಕರ್ ಅವರ ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಜನವರಿ 8 ರಂದು ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಕಾಣಿಸಿಕೊಂಡಿತ್ತು. ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ.ಪ್ರತಿತ್ ಸಮ್ದಾನಿ ನೇತೃತ್ವದ ತಂಡ ಲತಾ ಅವರಿಗೆ ಚಿಕಿತ್ಸೆ ನೀಡುತ್ತಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss