Tuesday, April 16, 2024
spot_img
More

    Latest Posts

    ಇಸ್ರೇಲ್‌‌ನಲ್ಲಿ ಪ್ಯಾಲೆಸ್ಟಿನ್‌ ಉಗ್ರರಿಂದ ರಾಕೆಟ್‌ ದಾಳಿ

    ದಕ್ಷಿಣ ಇಸ್ರೇಲ್‌‌ನಲ್ಲಿ ಶುಕ್ರವಾರ ಪ್ಯಾಲೆಸ್ಟಿನ್‌‌ ಉಗ್ರರು ಗಾಜಾ ಪಟ್ಟಿಯಿಂದ ರಾಕೆಟ್ ದಾಳಿ ನಡೆಸಿದ್ದು, ಕಳೆದ 24 ಗಂಟೆಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ” ಎಂದು ಇಸ್ರೇಲ್‌‌‌ ಸೇನೆ ತಿಳಿಸಿದೆ.

    ದಾಳಿಯಲ್ಲಿ ಯಾವುದೇ ರೀತಿಯ ಸಾವು-ನೋವು ಸಂಭವಿಸಿಲ್ಲ ಎಂದು ಸೇನೆ ಹೇಳಿದೆ.”ಪ್ಯಾಲೆಸ್ಟಿನ್‌‌ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಹಮಾಸ್‌ ಉಗ್ರ ಸಂಘಟನೆಗೆ ಸೇರಿದ ಐದು ಸ್ಥಳಗಳಲ್ಲಿ ಇಸ್ರೇಲ್‌ ಯುದ್ದ ವಿಮಾನ ಹಾಗೂ ಹೆಲಿಕಾಫ್ಟರ್‌ಗಳು ದಾಳಿ ಮಾಡಿವೆ. ಹಮಾಸ್‌ ಉಗ್ರ ಸಂಘಟನೆಗೆ ಸೇರಿದ ಶಸ್ತ್ರಾಸ್ತ್ರ ತಯಾರಿಕಾ ಘಟಕ ಸೇರಿದಂತೆ ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ” ಎಂದು ಇಸ್ರೇಲ್‌ ಸೇನಾಪಡೆ ತಿಳಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss