Thursday, April 25, 2024
spot_img
More

    Latest Posts

    ಉಪ್ಪಿನಂಗಡಿ: ಹನಿಟ್ರ್ಯಾಪ್ ಗೆ ಬೇಸತ್ತು ಪೋಲಿಸರ ಮೊರೆ ಹೋದ ವ್ಯಕ್ತಿ..!

    ಉಪ್ಪಿನಂಗಡಿ:ಉಪ್ಪಿನಂಗಡಿಯಲ್ಲಿ ನನಗೆ ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ವ್ಯಕ್ತಿಯೋರ್ವರು ಪೊಲೀಸರ ಮೊರೆ ಹೋಗಿದ್ದಾರೆ.ಮೊಬೈಲ್ ಕರೆ ಮಾಡಿ ಮಹಿಳೆಯೋರ್ವರು
    ಅಶ್ಲೀಲ ಮಾತುಗಳೊಂದಿಗೆ ಹನಿಟ್ರ್ಯಾಪ್ ಮಾಡಲೆತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆಯೋರ್ವರು ಅಶ್ಲೀಲವಾಗಿ ಮಾತನಾಡುತ್ತಿದ್ದು, ಆಕೆಯ ಮಾತಿಗೆ ವಿರೋಧಿಸಿದರೂ 3-4 ಬಾರಿ ಕರೆ ಮಾಡಿ ವಿಕೃತ ವರ್ತನೆ ತೋರಿದ್ದಾಳೆ‌.ಇದರಿಂದ ನನಗೆ ಹನಿಟ್ರ್ಯಾಪ್ ಸಂಶಯವಿದೆ ಎಂದು ಶಂಕಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವ್ಯಕ್ತಿಯೋರ್ವರು ದೂರು ನೀಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss