ಪೆರ್ಲ: ಜಿ.ಕೆ.ಫ್ರೆಂಡ್ಸ್ ಕ್ಲಬ್ ಕೆ.ಕೆ.ಕಾಡು ಶೇಣಿಯ ನೂತನ ಸಮಿತಿ ರಚನೆ ಸಭೆ ಜರಗಿತು. ನೂತನ ಪದಾಧಿಕಾರಿಗಳಾಗಿ ಶರತ್ಚಂದ್ರ ಶೆಟ್ಟಿ ಶೇಣಿ (ಗೌರವಾಧ್ಯಕ್ಷರು),ವಸಂತ ನಾಯ್ಕ ಶೇಣಿ (ಆದ್ಯಕ್ಷರು),ತುಳಸಿ (ಉಪಾಧ್ಯಕ್ಷೆ), ಯೋಗಿತಾ ಸಿ.ಎಚ್. (ಕಾರ್ಯದರ್ಶಿ),ಚಂದ್ರಹಾಸ ಕೆ.ಕೆ.ಕಾಡು (ಜತೆ ಕಾರ್ಯದರ್ಶಿ),ಕಮಲಾಕ್ಷಿ (ಕೋಶಾಧಿಕಾರಿ),ಹರಿಣಾಕ್ಷ ಕೆ.ಕೆ.ಕಾಡು (ಲೆಕ್ಕಪತ್ರ ಪರಿಶೋಧಕ), ಚಂದ್ರ ಶೇಣಿ ( ಕ್ರೀಡಾ ಕಾರ್ಯದರ್ಶಿ) ಹಾಗೂ ಬೈರ,ಬಾಬು,ಮಾಂಕು,ರಾಧಾ,ಶಂಕರ,ದಿನೇಶ,ಲಲಿತಾ ಪ್ರಕಾಶ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
