Friday, March 29, 2024
spot_img
More

    Latest Posts

    ಕಾಲು ನೋವಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್

    ಜಾಸ್ತಿ ಓಡಾಡುವುದರಿಂದ, ನಿಂತುಕೊಂಡು ಕೆಲಸ ಮಾಡುವುದರಿಂದ ಸಾಮಾನ್ಯವಾಗಿ ಕಾಲುನೋವಿನ ಸಮಸ್ಯೆ ಕಂಡು ಬರುತ್ತದೆ. ಆದರೆ ಇದು ಹಗಲಿನ ವೇಳೆ ಅಷ್ಟಾಗಿ ಗೊತ್ತಾಗುವುದಿಲ್ಲ ರಾತ್ರಿ ನಿದ್ದೆ ಮಾಡುವಾಗ ಕಾಲಿನ ನೋವು ಕಾಣಿಸಿಕೊಳ್ಳುತ್ತದೆ.

    ಇದರಿಂದ ಸರಿಯಾಗಿ ನಿದ್ದೆ ಕೂಡ ಮಾಡುವುದಕ್ಕೆ ಆಗುವುದಿಲ್ಲ.

    ಅಂತಹವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್.

    *2 ಕಪ್ ಬಿಸಿನೀರಿಗೆ ½ ಟಿ ಸ್ಪೂನ್ ಆಯಪಲ್ ಸೈಡರ್ ವಿನೇಗರ್ ಹಾಕಿಕೊಂಡು ಕುಡಿಯುವುದರಿಂದ ಕಾಲುನೋವಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

    *ಸರಿಯಾದ ವಿಧಾನದ ಡಯೆಟ್ ಅನ್ನು ಪಾಲಿಸುವುದರಿಂದ ಕೂಡ ಕಾಲು ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪೋಟ್ಯಾಷಿಯಂ, ಮಗ್ನೇಷಿಯಂ ಹೆಚ್ಚಿರುವ ಆಹಾರವನ್ನು ಸೇವಿಸಿದರೆ ಒಳ್ಳೆಯದು. ಬಾಳೆಹಣ್ಣು, ಖರ್ಜೂರ, ಮೊಸರು, ಮೀನು ಅನ್ನು ಹೆಚ್ಚಾಗಿ ಸೇವಿಸಿ.

    *ಮೆಡಿಕಲ್ ಶಾಪ್ ನಲ್ಲಿ ಸಿಗುವ 0.38 ಮಿ.ಮೀ ದಪ್ಪವಿರುವ ರಿಜಿಡ್ ಸ್ಪೋರ್ಟ್ಸ್ ಟೇಪ್ ಅನ್ನು ತಂದು ರಾತ್ರಿ ಮಲಗುವಾಗ ಕಾಲಿನ ಹೆಬ್ಬೆರಳು ಹಾಗೂ ಮಧ್ಯದ ಬೆರಳುಗಳನ್ನು ಸೇರಿಸಿ ಸುತ್ತಿ. ಬೆಳಿಗ್ಗೆ ಇದನ್ನು ತೆಗೆಯಿರಿ. ಇದರಿಂದ ಕೂಡ ಕಾಲು ನೋವಿನ ಸಮಸ್ಯೆ ಕಡಿಮೆಯಾಗುತ್ತದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss