Saturday, October 12, 2024
spot_img
More

    Latest Posts

    ಆಸ್ತಿ ಕಬಳಿಸಲು ನಕಲಿ ಮರಣ ಪ್ರಮಾಣ ಪತ್ರ; ಆರೋಪಿ ವಿರುದ್ಧ FIR ದಾಖಲು

    ಮಡಿಕೇರಿ: ಆಸ್ತಿ ಕಬಳಿಸಲು ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದ ಆರೋಪಿ ವಿರುದ್ಧ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.

    ಮಡಿಕೇರಿ ತಾಲೂಕಿನ ಹೆಚ್.ಎ.ಮುತ್ತಪ್ಪ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಆರೋಪಿ ತಂದೆ-ತಾಯಿ ಹೆಸರಲ್ಲಿ ನಕಲಿ ಪ್ರಮಾಣ ಪತ್ರ ಸೃಷ್ಟಿಸಿದ್ದ.

    ಈ ಬಗ್ಗೆ ಚಂಗಪ್ಪ ಎಂಬುವವರು ತಹಶೀಲ್ದಾರ್ ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಪ್ರವೀಣ್ ಎಂಬುವವರು ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಮುತ್ತಪ್ಪ ವಿರುದ್ಧ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss