ಇಂದು ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಎಜುಕೇಶನ್ ಸೊಸೈಟಿ, ಮಲ್ಲೇಶ್ವರಂ, ಬೆಂಗಳೂರು ಶಾಲಾ ವಿಧ್ಯಾರ್ಥಿ ಧ್ಯಾನ್ ವಿ ಶೆಟ್ಟಿ 620 ಅಂಕ ಗಳಿಸಿದ್ದಾರೆ.
ಧ್ಯಾನ್ ವಿ ಶೆಟ್ಟಿ ಎಲ್ಲಾ ವಿಷಯದಲ್ಲೂ 90 % ಗಿಂತಲೂ ಅಧಿಕ ಅಂಕ ಗಳಿಸಿದ್ದಾರೆ.
ಧ್ಯಾನ್ ವಿ ಶೆಟ್ಟಿ ಅಶೋಕನಗರ ನಿವಾಸಿಯಾಗಿದ್ದು, ತಂದೆ ವಿಠಲ ಶೆಟ್ಟಿ ಪಿ, ನ್ಯಾಯವಾದಿ. ತಾಯಿ ಆಶಾ ವಿ ಶೆಟ್ಟಿ, ನ್ಯಾಯವಾದಿ ದಂಪತಿಗಳ ಪುತ್ರ.

