Friday, March 29, 2024
spot_img
More

    Latest Posts

    ಧಾರವಾಡ : ಬೈಪಾಸ್‌ನಲ್ಲಿ ಸರಣಿ ಅಪಘಾತ- ಟ್ಯಾಂಕರ್ ಚಾಲಕ ಸ್ಥಳದಲ್ಲೇ ಸಾವು !

    ಧಾರವಾಡ: ಕಾರು, ಲಾರಿ ಹಾಗೂ ಟ್ಯಾಂಕರ್ ವಾಹನಗಳ ಮಧ್ಯೆ ಸರಣಿ ಅಪಘಾತ ನಡೆದು, ಟ್ಯಾಂಕರ್ ವಾಹನದ ಚಾಲಕ ಸಾವನ್ನಪ್ಪಿರುವ ಘಟನೆ ಧಾರವಾಡದ ತಪೋವನದ ಬಳಿ ಇರುವ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

    ಟ್ಯಾಂಕರ್ ಹಾಗೂ ಲಾರಿ ಮಧ್ಯೆ ಮೊದಲು ಅಪಘಾತ ನಡೆದಿದೆ. ನಂತರ ಹಿಂಬದಿಯಿಂದ ಕಾರು ಗುದ್ದಿದೆ. ಇದರಿಂದಾಗಿ ಟ್ಯಾಂಕರ್ ವಾಹನದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರಿಗೆ ಗಾಯವಾಗಿದೆ. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss