Tuesday, April 16, 2024
spot_img
More

    Latest Posts

    ವಾಹನ ಸವಾರರಿಗೆ ಬಿಗ್ ಶಾಕ್ : ಮತ್ತೆ `CNG’ ಬೆಲೆ ಏರಿಕೆ

    ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ಮತ್ತೊಂದು ಬಿಗ್ ಶಾಕ್,, ಮತ್ತೊಮ್ಮೆ ಸಿಎನ್‌ಜಿ (CNG) ಬೆಲೆಯೂ ಏರಿಕೆಯಾಗಿದೆ.

    ಇಂದ್ರಪ್ರಸ್ತ ಗ್ಯಾಸ್ ಲಿಮಿಟೆಡ್ ದೆಹಲಿಯಲ್ಲಿ ಕಂಪ್ರೆಸ್ಟ್ ನ್ಯಾಚುರಲ್ ಗ್ಯಾಸ್ ದರವನ್ನು ಪ್ರತಿ ಕೆಜಿಗೆ 2 ರೂ. ಹೆಚ್ಚಿಸಿದೆ. ಈ ಮೂಲಕ ದೆಹಲಿಯಲ್ಲಿ ಒಂದು ಕೆಜಿ ಸಿಎನ್ ಜಿ ಬೆಲೆ 73.61 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ. ಸಿಎನ್ ಜಿ ಬೆಲೆ 83 ಕ್ಕೆ ಏರಿಕೆಯಾಗಿದೆ. ಮೇ ತಿಂಗಳಲ್ಲಿ ಈವರೆಗೆ ಸಿಎನ್ ಜಿ ಬೆಲೆ 8 ರೂ. ಹೆಚ್ಚಳವಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss