Friday, April 19, 2024
spot_img
More

    Latest Posts

    ಸ್ವಚ್ಛ ಸರ್ವೆಕ್ಷಣ 2021: ಮೈಸೂರಿಗೆ ಮತ್ತೆ 5 ಸ್ಟಾರ್ ರ‍್ಯಾಂಕಿಂಗ್ ಗರಿ

    ಮೈಸೂರು: ಸಾಂಸ್ಕೃತಿಕ ನಗರ ಮೈಸೂರು ಮತ್ತೆ ಸ್ವಚ್ಛ ನಗರಗಳ ಪಟ್ಟಿಯಲ್ಲಿ Rank ಪಡೆದಿದೆ.

    ಸ್ವಚ್ಛ ಸರ್ವೆಕ್ಷಣ 2021 ಪ್ರಶಸ್ತಿ ಪಡೆದು 5 ಸ್ಟಾರ್ ರ‍್ಯಾಂಕಿಂಗ್ ಗರಿ ಮುಡಿಗೇರಿಸಿಕೊಂಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಪಾಲಿಕೆ ಮೇಯರ್ ಸುನಂದ ಪಾಲನೇತ್ರ ಅವರು ಈ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ. ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ,ಪಾಲಿಕೆ ಆರೋಗ್ಯ ಅಧಿಕಾರಿ ಡಾ.ನಾಗರಾಜ್ ಈ ವೇಳೆ ಹಾಜರಿದ್ದರು.ಈ ಸ್ಪರ್ಧೆಯಲ್ಲಿ 10 ಲಕ್ಷ ಜನಸಂಖ್ಯೆ ಒಳಗಿರೋ 4000 ಮಹಾನಗರಗಳು ಭಾಗಿ ಆಗಿದ್ದವು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss