Tuesday, September 17, 2024
spot_img
More

    Latest Posts

    ತೋಟದಲ್ಲಿ ಗಾಂಜಾ ಗಿಡ ಬೆಳೆದ ಆರೋಪಿಯ ಬಂಧನ..!

    ಕೊಟ್ಟಿಗೆಹಾರ: ತನ್ನದೇ ತೋಟದಲ್ಲಿ ಗಾಂಜಾ ಗಿಡ ಬೆಳೆದ ಆರೋಪಿಯನ್ನು ಅಬಕಾರಿ‌ ಪೊಲೀಸರು ಬಂಧಿಸಿದ್ದಾರೆ. ಕೊಟ್ಟಿಗೆಹಾರದ ಹಂಡುಗುಳಿ‌ ಗ್ರಾಮದ ತೋಟದಲ್ಲಿ ಗಾಂಜಾ ಗಿಡ ಬೆಳೆದ‌ ಮತ್ತು ಮಾರಾಟದ ಉದ್ದೇಶದಿಂದ ಸೌದೆ ಕೊಟ್ಟಿಗೆಯಲ್ಲಿ ಗಾಂಜಾ ದಾಸ್ತಾನು ಮಾಡಿದ್ದ ಆರೋಪಿ ಹೆಚ್ ಎ ಸುರೇಶ್ ಎಂಬುವವರನ್ನು ಅಬಕಾರಿ‌ ಪೊಲೀಸರು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಅಪೂರ್ವ ಎ.ಆರ್, ಮೂಡಿಗೆರೆ ಎಸಿಎಫ್ ರಾಜೇಶ್ ನಾಯಕ್,ಅಬಕಾರಿ ಪೇದೆ ರಮೇಶ ತುಳಜನ್ನವರ, ತೀರ್ಥೇಶ್ ಬಿ.ಕೆ, ವಾಹನ ಚಾಲಕ ಸತೀಶ್ ಕುಮಾರ್ ಇದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss