Tuesday, September 17, 2024
spot_img
More

    Latest Posts

    ಈ ಫೋಟೋದಲ್ಲಿ ಕಾಣುವ ಬಾಲಕ ಕಾಣೆಯಾಗಿದ್ದಾನೆ

    ಫೋಟೋದಲ್ಲಿ ಕಾಣುವ ಬಾಲಕ ಬೆಂಗಳೂರು ಮೂಲದ ಬಾಲಕನಾಗಿದ್ದು ಸ್ವಲ್ಪ ಸಮಯದ ಹಿಂದೆ ಕಾಣೆಯಾಗಿದ್ದಾನೆ.

    ಈ ಬಗ್ಗೆ ಬೆಂಗಳೂರು ಅಶೋಕನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಈ ಬಾಲಕನಂತೆ ಹೋಲುವ ಫೋಟೋದ ಜೊತೆ (ಮನುಷ್ಯ ಮನೆ ಮನೆಯಲ್ಲಿ ಜನಿಸುತ್ತಾನೆ ಆದರೆ ಮನುಷ್ಯತ್ವ ಎಂಬುದು ಕೆಲವರಲ್ಲಿ ಮಾತ್ರ ಜನಿಸಲು ಸಾಧ್ಯ) ಎಂಬ ಬರಹದೊಂದಿಗೆ ಆ ಫೋಟೋ ವೊಂದು ವೈರಲ್ ಆಗುತ್ತಿದ್ದು ಅದು ಹಲವಾರು ವಾಟ್ಸಪ್ ಗ್ರೂಪ್ ಹಾಗೂ ಸ್ಟೇಟಸ್ ಗಳಲ್ಲಿ ಕಾಣುತ್ತಿದೆ.

    ಆದ್ದರಿಂದ ತಮಗೆ ಆ ಫೋಟೋದಲ್ಲಿ ಕಾಣುವ ಬಾಲಕ ನಿಂತಿರುವ ಸ್ಥಳದ ಪರಿಚಯ ಇದ್ದರೆ ದಯವಿಟ್ಟು ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕಾಗಿ ವಿನಂತಿ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss