Friday, March 29, 2024
spot_img
More

    Latest Posts

    ತೊಕ್ಕೊಟ್ಟು: ಬ್ಲೂ ಲೈನ್ ಕಾಂಪ್ಲೆಕ್ಸ್ ಲೋಕಾರ್ಪಣೆ

    ತೊಕ್ಕೊಟ್ಟು ಕಾಪಿಕಾಡ್ ನಲ್ಲಿ ಬ್ಲೂಲೈನ್ ಫುಡ್ಸ್ ಮಾಲಕರಾದ ಶೌಕತ್ ಶೌರಿ ಸಹೋದರರ ಮಾಲಕತ್ವದ ಬ್ಲೂ ಲೈನ್ ಕಾಂಪ್ಲೆಕ್ಸ್ ಶನಿವಾರ ಸರಳವಾಗಿ ಉದ್ಘಾಟನೆ ಗೊಂಡಿತು.
    ಶಾಸಕ ಯು.ಟಿ.ಖಾದರ್ ,ಬಿಜೆಪಿ ನಾಯಕರಾದ ಚಂದ್ರಹಾಸ ಉಳ್ಳಾಲ್,ಸತೀಶ್ ಕುಂಪಲ ,ಉದ್ಯಮಿಗಳಾದ ರಶೀದ್ ಹಾಜಿ ,ಅಬ್ದುಲ್ ರವೂಫ್ ,ಯು.ಟಿ.ಇಪ್ತಿಕಾರ್ ,ಮನ್ಸೂರ್ ಅಹಮದ್ ,ಸಾಮಾಜಿಕ ಹೋರಾಟಗಾರ ಯೋಗೀಶ್ ಶೆಟ್ಟಿ ಜಪ್ಪು, ಮುಂತಾದವರು ಹಾಜರಿದ್ದು ಶುಭ ಹಾರೈಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss