Friday, March 29, 2024
spot_img
More

    Latest Posts

    ಬೆಂಗಳೂರಿನಲ್ಲಿ ಐಟಿ ದಾಳಿ : ಏಕಕಾಲಕ್ಕೆ 50ಕ್ಕೂ ಹೆಚ್ಚು ʻ ಬ್ಯುಸಿನೆಸ್‌ ಮ್ಯಾನ್‌ಗಳ ʼ ಮೇಲೆ ರೈಡ್‌

    ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಬೆಂಗಳೂರಿನ ಬ್ಯುಸಿನೆಸ್‌ ಮ್ಯಾನ್‌ಗಳಿಗೆ ಐಟಿ ದಾಳಿ ನಡೆಸಿದ್ದಾರೆ. ರಾಜ್ಯಾದ್ಯಂತ 50 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಆದಾಯ ಮರೆಮಾಚಿ ಬೇರೆ ಬೇರೆ ದಾಖಲೆ ನೀಡಿ ಐಟಿ ರಿಟರ್ನ್‌ ಮಾಡಿದ್ದಾರೆ.

    ಈ ಕಾರಣದಿಂದಾಗಿ ಮನೆಗಳ ಮೇಲೆ ಸರ್ಚ್‌ ವಾರೆಂಟ್‌ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಗಳಿಕೆ ಮಾಡಿರುವುದಕ್ಕಾಗಿ 600 ಕ್ಕೂ ಹೆಚ್ಚು ಗೋವಾ- ಕರ್ನಾಟಕ ಐಟಿ ಅಧಿಕಾರಿಗಳಿಂದ ಲೆಕ್ಕಪತ್ರಗಳ ಪರೀಶಿಲನೆ ನಡೆಸುತ್ತಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss