Tuesday, January 18, 2022

ಗಂಡನ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿ ಅರೆಸ್ಟ್

ಬೆಂಗಳೂರು : ಪಾಲುದಾರಿಕೆಯಲ್ಲಿ ಪತಿ ನಡೆಸುತ್ತಿದ್ದ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಯೂ ಟರ್ನ್ ಡಾಬಾ ಮಾಲೀಕ ಅರ್ಪಿತ್ ಪತ್ನಿ ಶೀತಲ್...
More

    Latest Posts

    ಉಡುಪಿ : ಕೋವಿಡ್ ಹಿನ್ನೆಲೆ:ಮೆರವಣಿಗೆಯ ಎಲ್ಲ ಟ್ಯಾಬ್ಲೋಗಳು ರದ್ದು: ಜಿಲ್ಲಾಧಿಕಾರಿ

    ಉಡುಪಿ: ಉಡುಪಿ ಪರ್ಯಾಯೋತ್ಸವವನ್ನು ಸರಳವಾಗಿ ನಡೆಸುವ ಬಗ್ಗೆ ಅಧಿಕಾರಿಗಳೊಂದಿಗೆ ಶಾಸಕ ರಘುಪತಿ ಭಟ್ ನೇತೃತ್ವದ ಪರ್ಯಾಯೋತ್ಸವ ಸಮಿತಿ ಸಭೆ ನಡೆಯಿತು.ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಪರ್ಯಾಯೋತ್ಸವವನ್ನು ಸರಳವಾಗಿ ನಡೆಸುವ ಬಗ್ಗೆ ಸಭೆಯಲ್ಲಿ...

    ಪುತ್ತೂರು: ದರೋಡೆಕೋರರ ಬೈಕ್ ಅಪಘಾತ – ಒಬ್ಬ ಗಂಭೀರ, ಇಬ್ಬರು ಪರಾರಿ

    ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿ ನಿಲ್ಲಿಸಿದ್ದ ಬೈಕ್ ಕಳವು ಮಾಡಿದ ಘಟನೆ ನಡೆದಿದೆ. ಇದೇ ಬೆನ್ನೆಲ್ಲೇ ನೆಲ್ಯಾಡಿ ಸಮೀಪದ ಅರಳ ಎಂಬಲ್ಲಿ ವಾಸವಾಗಿರುವ ಆಂಧ್ರಪ್ರದೇಶ ಮೂಲದ...

    ಉಡುಪಿ: ಶ್ರೀಕೃಷ್ಣನ ಪರಮಪಾವನ ಕ್ಷೇತ್ರದಲ್ಲಿ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ

    ಪಡವಿಗೊಡೆಯ ಉಡುಪಿ ಶ್ರೀಕೃಷ್ಣನ ಪರಮಪಾವನ ಕ್ಷೇತ್ರದಲ್ಲಿ ಸತ್ಸಂಪ್ರದಾಯದಂತೆ, ಎರಡು ವರ್ಷಗಳ ಪರ್ಯಂತ ಜರುಗಲಿರುವ ದ್ವೈವಾರ್ಷಿಕ ಪರ್ಯಾಯ ಮಹೋತ್ಸವಕ್ಕೆ ಕೃಷ್ಣಾಪುರ ಮಠ ಸಜ್ಜಾಗಿದ್ದು, ಭಕ್ತಿ ಭಾವಗಳ ಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದು...

    BREAKING: ಮೂವರು ಮಕ್ಕಳ ನಿಗೂಢ ಸಾವು ಪ್ರಕರಣ; ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್ ಕಾರಣ ಶಂಕೆ; ಇಬ್ಬರು ಅಧಿಕಾರಿಗಳು ಸಸ್ಪೆಂಡ್

    ಬೆಂಗಳೂರು: ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ಗೆ ದಾಖಲಾಗಿದ್ದ ಮೂವರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಚುಚ್ಚುಮದ್ದಿನ ಅಡ್ಡ ಪರಿಣಾಮ ಕಾರಣ ಎಂಬುದು ಬಹುತೇಕ ಖಚಿತವಾಗಿದೆ. ಇದೀಗ ಈ ಬಗ್ಗೆ ಆರೋಗ್ಯ ಸಚಿವ ಡಾ....

    ಹುಬ್ಬಳ್ಳಿ: ಅಡುಗೆ ಎಣ್ಣೆ ನೀಡದೇ 27 ಲಕ್ಷ ರೂ. ವಂಚನೆ ಆರೋಪ: ಬೆಂಗಳೂರಲ್ಲಿ ಓರ್ವನ ಬಂಧನ

    ಹುಬ್ಬಳ್ಳಿ: ಅಡುಗೆ ಎಣ್ಣೆ ಪೂರೈಸುವುದಾಗಿ 27 ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಗೋಕುಲ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಭದ್ರೆಯ ಕಾಲೋನಿ ಮೂಲದ ಬೆಂಗಳೂರು ನಿವಾಸಿ ಮೊಹಮ್ಮದ್​ ರಿಜ್ವಾನ್ ಅಶ್ರಫ್ ಬಂಧಿತ ಆರೋಪಿಯಾಗಿದ್ದಾನೆ.
    ಮೊಹಮ್ಮದ್​​ ಅನ್ಸಾರ್ ಎಂಬುವರು ಸಹೋದರ ಮೊಹಮ್ಮದ್​​ ಜುಬೇರ್, ಮೊಹಮ್ಮದ್​ ಸ್ಮಾಯಿಲ್ ಹಾಗೂ ಮೊಹಮ್ಮದ್​ ರಿಜ್ವಾನ್ ಅಶ್ರಫ್​​​ ಜತೆ ಸೇರಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಟಾವರ್ ಸ್ಟಾರ್ ಕಾಂಕ್ಯಾಕ್ಟಿಂಗ್ ಟ್ರೇಡಿಂಗ್ ಅಂಡ್​ ಮ್ಯಾನುಫ್ಯಾಕ್ಟರಿಂಗ್ ಎಂಬ ಕಂಪನಿ ಹೆಸರಲ್ಲಿ ಅಡುಗೆ ಎಣ್ಣೆ ಟ್ರೇಡಿಂಗ್ ಕಂಪನಿ ಆರಂಭಿಸಿದ್ದರು.
    ಗ್ರಾಹಕರೊಬ್ಬರಿಗೆ ಅಡುಗೆ ಎಣ್ಣೆ ಪೂರೈಸಲೆಂದು ಹುಬ್ಬಳ್ಳಿಯ ಚನ್ನಬಸವೇಶ್ವರ ಆಯಿಲ್ ಮಿಲ್ ಜತೆ ಮಾತುಕತೆ ನಡೆಸಿದ್ದು, 27 ಲಕ್ಷ ರೂ.ಪಾವತಿಸಿದ್ದರು. 30 ಟನ್ ಎಣ್ಣೆಯನ್ನು ಉಡುಪಿಯ ಗ್ರಾಹಕರಿಗೆ ತಲುಪಿಸುವಂತೆ ಪಾಲುದಾರರಾದ ಚನ್ನಬಸವೇಶ್ವರ ಆಯಿಲ್ ಮಿಲ್ ಮಾಲೀಕರು ತಿಳಿಸಿದ್ದರು. ಆದರೆ, ಮೊಹಮ್ಮದ್​​ ರಿಜ್ವಾನ್ ಅಶ್ರಫ್​​​ ಹಾಗೂ ಮಹಮ್ಮದ್​​ ಇಸ್ಮಾಯಿಲ್‌ ಹಣ ಪಡೆದು ಪರಾರಿಯಾಗಿದ್ದರು.
    ಈ ಸಂಬಂಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನನ್ವಯ ಬೆಂಗಳೂರಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಳಿದವರಿಗಾಗಿ ಶೋಧ ನಡೆಸಿದ್ದಾರೆ.

    Latest Posts

    ಉಡುಪಿ : ಕೋವಿಡ್ ಹಿನ್ನೆಲೆ:ಮೆರವಣಿಗೆಯ ಎಲ್ಲ ಟ್ಯಾಬ್ಲೋಗಳು ರದ್ದು: ಜಿಲ್ಲಾಧಿಕಾರಿ

    ಉಡುಪಿ: ಉಡುಪಿ ಪರ್ಯಾಯೋತ್ಸವವನ್ನು ಸರಳವಾಗಿ ನಡೆಸುವ ಬಗ್ಗೆ ಅಧಿಕಾರಿಗಳೊಂದಿಗೆ ಶಾಸಕ ರಘುಪತಿ ಭಟ್ ನೇತೃತ್ವದ ಪರ್ಯಾಯೋತ್ಸವ ಸಮಿತಿ ಸಭೆ ನಡೆಯಿತು.ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಪರ್ಯಾಯೋತ್ಸವವನ್ನು ಸರಳವಾಗಿ ನಡೆಸುವ ಬಗ್ಗೆ ಸಭೆಯಲ್ಲಿ...

    ಪುತ್ತೂರು: ದರೋಡೆಕೋರರ ಬೈಕ್ ಅಪಘಾತ – ಒಬ್ಬ ಗಂಭೀರ, ಇಬ್ಬರು ಪರಾರಿ

    ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿ ನಿಲ್ಲಿಸಿದ್ದ ಬೈಕ್ ಕಳವು ಮಾಡಿದ ಘಟನೆ ನಡೆದಿದೆ. ಇದೇ ಬೆನ್ನೆಲ್ಲೇ ನೆಲ್ಯಾಡಿ ಸಮೀಪದ ಅರಳ ಎಂಬಲ್ಲಿ ವಾಸವಾಗಿರುವ ಆಂಧ್ರಪ್ರದೇಶ ಮೂಲದ...

    ಉಡುಪಿ: ಶ್ರೀಕೃಷ್ಣನ ಪರಮಪಾವನ ಕ್ಷೇತ್ರದಲ್ಲಿ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ

    ಪಡವಿಗೊಡೆಯ ಉಡುಪಿ ಶ್ರೀಕೃಷ್ಣನ ಪರಮಪಾವನ ಕ್ಷೇತ್ರದಲ್ಲಿ ಸತ್ಸಂಪ್ರದಾಯದಂತೆ, ಎರಡು ವರ್ಷಗಳ ಪರ್ಯಂತ ಜರುಗಲಿರುವ ದ್ವೈವಾರ್ಷಿಕ ಪರ್ಯಾಯ ಮಹೋತ್ಸವಕ್ಕೆ ಕೃಷ್ಣಾಪುರ ಮಠ ಸಜ್ಜಾಗಿದ್ದು, ಭಕ್ತಿ ಭಾವಗಳ ಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದು...

    BREAKING: ಮೂವರು ಮಕ್ಕಳ ನಿಗೂಢ ಸಾವು ಪ್ರಕರಣ; ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್ ಕಾರಣ ಶಂಕೆ; ಇಬ್ಬರು ಅಧಿಕಾರಿಗಳು ಸಸ್ಪೆಂಡ್

    ಬೆಂಗಳೂರು: ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ಗೆ ದಾಖಲಾಗಿದ್ದ ಮೂವರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಚುಚ್ಚುಮದ್ದಿನ ಅಡ್ಡ ಪರಿಣಾಮ ಕಾರಣ ಎಂಬುದು ಬಹುತೇಕ ಖಚಿತವಾಗಿದೆ. ಇದೀಗ ಈ ಬಗ್ಗೆ ಆರೋಗ್ಯ ಸಚಿವ ಡಾ....

    Don't Miss

    ಲೋನ್ ಆ್ಯಪ್ ಇನ್‌ಸ್ಟಾಲ್ ಮಾಡಿ ಸಮಸ್ಯೆಗೆ ಸಿಲುಕದಿರಿ: ಮಂಗಳೂರು ಪೊಲೀಸ್ ಕಮಿಷನರ್ ಎಚ್ಚರಿಕೆ

    ಮಂಗಳೂರು: ಸಾರ್ವಜನಿಕರು ಮೊಬೈಲ್ ಮೂಲಕ ಬಳಸುವ ಲೋನ್ ಆ್ಯಪ್ ಗಳನ್ನು ಬಳಸಬಾರದು. ಈ ಬಗ್ಗೆ ಎಚ್ಚರ ವಹಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮನವಿ ಮಾಡಿದ್ದಾರೆ.

    ಭೀಕರ ಅಪಘಾತ; ನಮ್ಮಮ್ಮ ಸೂಪರ್ ಸ್ಟಾರ್ ಸ್ಪರ್ಧಿಯಾಗಿದ್ದ ಸಮನ್ವಿ ಸಾವು!

    ಬೆಂಗಳೂರು: ಟಿಪ್ಪರ್ ಲಾರಿ – ದ್ವಿಚಕ್ರ ವಾಹನ ಅಪಘಾತವಾಗಿ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಾಜರಹಳ್ಳಿ ಬಳಿ ನಡೆದಿದೆ. ಸಮನ್ವಿ(6)...

    ‘ಗುವಾಹಟಿ-ಬಿಕಾನೇರ್ ಎಕ್ಸ್ ಪ್ರೆಸ್’ ರೈಲು ಹಳಿ ತಪ್ಪಿ ಭೀಕರ ದುರಂತ

    ಪಶ್ಚಿಮ ಬಂಗಾಳ: ಇಂದು ಸಂಜೆ ಗುವಾಹಟಿ-ಬಿಕಾನೇರ್ ಎಕ್ಸ್ ಪ್ರೆಸ್ ಪಶ್ಚಿಮ ಬಂಗಾಳದ ಡೊಮೊಹಾನಿ ಬಳಿ ಹಳಿ ತಪ್ಪಿದೆ. ಕನಿಷ್ಠ ನಾಲ್ಕು ಬೋಗಿಗಳಿಗೆ ಹಾನಿಯಾಗಿದ್ದು, ಅದರಲ್ಲಿದ್ದಂತ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

    ಮಂಗಳೂರು:ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ RTPCR ನೆಗೆಟಿವ್‌ ವರದಿ ಹಾಗೂ 7 ದಿನಗಳ ಐಸೋಲೇಶನ್‌ ಕಡ್ಡಾಯ

    ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕು ತಡೆಗೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತದ ವತಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

    ಬೆಳ್ತಂಗಡಿ: ಜಾಗ ವಿವಾದ; ಎಲ್ ಐಸಿ ಪ್ರತಿನಿಧಿಯ ಕೊಲೆ

    ಬೆಳ್ತಂಗಡಿ: ಕೃಷಿಕನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೇಲ್ಯಡ್ಕದ ದೇವಸ್ಯ ಎಂಬಲ್ಲಿ ನಡೆದಿದೆ. ಕೃಷಿಕ ಮತ್ತು ಎಲ್...