Saturday, October 12, 2024
spot_img
More

    Latest Posts

    ಕುಂದಾಪುರ: ಕ್ರಿಮಿನಲ್ ಪ್ರಕರಣಗಳ ಆರೋಪಿಗೆ 6 ತಿಂಗಳು ಗಡೀಪಾರು ಮಾಡಿ ಆದೇಶ

    ಕುಂದಾಪುರ: ಗೋಸಾಗಾಟ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಗುಲ್ವಾಡಿ ಗ್ರಾಮದ ಅಬೂಬಕ್ಕರ್ (43)ನನ್ನು ಜಮಖಂಡಿಗೆ ಗಡೀಪಾರು ಮಾಡಿ ಕುಂದಾಪುರ ಉಪವಿಭಾಗಾಧಿಕಾರಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

    ಈತನ ಮೇಲೆ ಗ್ರಾಮಾಂತರ ಠಾಣೆಯಲ್ಲಿ 9 ಪ್ರಕರಣಗಳು ದಾಖಲಾಗಿವೆ. ಜಾಮೀನಿನ ಮೇಲೆ ಹೊರಬಂದ ಬಳಿಕ ತಂಡ ಕಟ್ಟಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡು ಗೋಸಾಗಾಟದಂತಹ ಕೃತ್ಯದಲ್ಲಿ ಪದೆ ಪದೇ ಭಾಗಿಯಾಗುತ್ತಿದ್ದಾನೆ ಎಂದು ಠಾಣಾಧಿಕಾರಿ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು 6 ತಿಂಗಳ ಕಾಲ ಗಡೀಪಾರು ಮಾಡಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss