ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲದ 35 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮಣಿಪಾಲ ಪೊಲೀಸರು ಮಣಿಪಾಲ ಎಂಐಟಿ ವಿದ್ಯಾರ್ಥಿಗಳಾದ ಯಶ್ ಶರ್ಮಾ, ಪ್ರಥಮೇಶ್ ಬಿ.ಪೈ, ರೋಹನ್ ಖ್ಯಾನಿ, ಯಶ್ ಮಯೂರ್ ದೋಶಿ, ಯಶ್ ಇಶ್ರಿತ್ ತಿನ್ಡೇವಾಲ್, ಕೊಮ್ಮುರಿ ಸಿದ್ದಿ ಸುಹಾಸ್, ಪ್ರನೀತ್ ನರಪರಾಜು, ಏಕಾನ್ಷ್ ರೋಹಿತ್ ಅಗರ್ವಾಲ್, ಆದರ್ಶ್ ಮೋಹನ್, ವೇದಾಂತ್ ಶೆಟ್ಟಿ, ಷಬ್ಜೋತ್ ಸಂಧು, ಶಿವೇಂದ್ರ ಕುಮಾರ್, ಕುಶಾಲ್ ಗುಪ್ತ, ಪ್ರಂಜಲ್ ಕುಮಾರ್, ನಿಪುಣ್ ಶ್ರಿವಾಸ್ತವ್, ಸಾಹಿಲ್ ಬಶೀರ್, ಪವನ್ ಪ್ರೀತಮ್, ಮುರದ್, ಆರ್ಯನ್, ಹರ್ಷ ಕುಮಾರ್ ಮತ್ತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಮಣಿಪಾಲದಲ್ಲಿ ಮನುಕೃಷ್ಣನ್, ವಿಷ್ಣು ಬಾಬುರಾಜ್, ಜೋಶೂವ ಸಾಜನ್ ಥೋಮಸ್, ಕುರಿಯನ್ ಜೆ. ವಿನ್ಸೆಂಟ್ ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
