Tuesday, September 17, 2024
spot_img
More

    Latest Posts

    ಕಾರ್ಕಳ ಅಗ್ನಿಶಾಮಕ ಠಾಣೆಯ ದಾಪೇದರ್ ಅಚ್ಚುತ್ ಕರ್ಕೇರಾಗೆ 2023ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ

    ಉಡುಪಿ : 2023ನೆ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ಚಿನ್ನದ ಪದಕಕ್ಕೆ ಕಾರ್ಕಳ ಅಗ್ನಿಶಾಮಕ ಠಾಣೆ ಯ ದಾಪೇದರ್ ಅಚ್ಚುತ್ ಕರ್ಕೇರಾ ಅವರು ಭಾಜನರಾಗಿದ್ದಾರೆ.

    ಅಗ್ನಿಶಾಮಕ ಮತ್ತು ತುರ್ತು ಸೇವೆ ಗಳ ಇಲಾಖೆಯ ಇವರು ಅಗ್ನಿ ಶಮನ /ರಕ್ಷಣಾ ಕಾರ್ಯ ಹಾಗೂ ಇನ್ನಿತರ ವಿಪತ್ತು ಸಂದರ್ಭ ಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ ಪ್ರಯುಕ್ತ ಈ ಪ್ರಶಸ್ತಿ ಗೆ ಆಯ್ಕೆಯಾಗಿರುತ್ತಾರೆ .

    ಮೂಲತಃ ಉಡುಪಿ ಮಲ್ಪೆಯ ತೊಟ್ಟಂನಲ್ಲಿ 1997 ರಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಸೇರ್ಪಡೆಗೊಂಡು ಸುಮಾರು ಸುದೀರ್ಘ 26 ವರ್ಷದಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

    ಸದ್ರಿಯವರು ಉಡುಪಿ,ಮಲ್ಪೆ ಅಗ್ನಿಶಾಮಕ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,ಪ್ರಸುತ ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಕರ್ತ್ಯವ ನಿರ್ವಹಿಸುತ್ತಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss