Thursday, March 28, 2024
spot_img
More

    Latest Posts

    ಗ್ಯಾಸ್ ಸಿಲಿಂಡರ್ ದರ 135 ರೂ. ಇಳಿಕೆ

    ನವದೆಹಲಿ: 19 ಕೆಜಿ ವಾಣಿಜ್ಯ ಎಲ್.ಪಿ.ಜಿ. ಸಿಲಿಂಡರ್ ಬೆಲೆ ಇಳಿಕೆ ಮಾಡಲಾಗಿದೆ. ಪ್ರತಿ ಸಿಲಿಂಡರ್ ಗೆ 135 ರೂಪಾಯಿಯಷ್ಟು ಇಳಿಕೆಯಾಗಿದೆ.

    ದರ ಪರಿಷ್ಕರಣೆ ನಂತರ ದೆಹಲಿಯಲ್ಲಿ ವಾಣಿಜ್ಯಸಿಲಿಂಡರ್ ದರ 2219 ರೂ., ಕೋಲ್ಕತ್ತಾದಲ್ಲಿ 2322 ರೂ., ಮುಂಬೈನಲ್ಲಿ 2171.50 ರೂ., ಚೆನ್ನೈನಲ್ಲಿ 2373 ರೂ. ಆಗಿದೆ.

    ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss