Thursday, March 28, 2024
spot_img
More

    Latest Posts

    ರಾಜ್ಯದಲ್ಲಿ ಸಾವಿನ ಸುನಾಮಿ, ಕೊರೋನಾ ಅರ್ಭಟ ಕ್ಕೆ 490 ಸೋಂಕಿತರು ಬಲಿ

    ಬೆಂಗಳೂರು: ನಗರದಲ್ಲಿ ಇಂದು ದಿನಾಂಕ 09-05-2021 ರಂದು ಒಂದೇ ದಿನ 20,897 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜಧಾನಿಯಲ್ಲಿ ಇವತ್ತು 281 ಸೋಂಕಿತರು ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಬರೋಬ್ಬರಿ 3,50,370 ಸಕ್ರಿಯ ಪ್ರಕರಣಗಳಿವೆ.

    ರಾಜ್ಯದಲ್ಲಿ ಇವತ್ತು 47,930 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 19,34,378 ಕ್ಕೆ ಏರಿಕೆಯಾಗಿದೆ. ಇವತ್ತು ರಾಜ್ಯದಲ್ಲಿ 490 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 18,776 ಸೋಂಕಿತರು ಮೃತಪಟ್ಟಿದ್ದಾರೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss