Thursday, March 28, 2024
spot_img
More

    Latest Posts

    ಕುರುಡರಾದ ಕೊರೋನಾ ಸೋಂಕಿತರು

    ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಹೊಸ ರೂಪವನ್ನು ಪ್ರದರ್ಶಿಸುತ್ತಿದ್ದು, ಇದೀಗ ಬ್ಲ್ಯಾಕ್ ಫಂಗಸ್ ಎಂಬ ಸೂಕ್ಷ್ಮಾಣು ಕಣ್ಣಿಗೆ ಹಾನಿಯುಂಟು ಮಾಡುತ್ತಿದ್ದು ಗುಜರಾತ್‌ನಲ್ಲಿ ಈಗಾಗಲೇ 200 ರೋಗಿಗಳಲ್ಲಿ ಎಂಟು ಮಂದಿ ಕುರುಡರಾಗಿದ್ದಾರೆ.!
    ಇಂತಹ ರೋಗಿಗಳಿಗೆ ಅಹ್ಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ಎರಡು ವಾರ್ಡ್‌ಗಳನ್ನು ಮೀಸಲಿಡಲಾಗಿದೆ.
    ಬ್ಲ್ಯಾಕ್ ಫಂಗಸ್ ಮೊದಲು ಚರ್ಮದಲ್ಲಿ ಕಾಣಿಸಿಕೊಂಡು, ನಂತರ ಶ್ವಾಸಕೋಶ ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.
    ಗುಜರಾತ್ ಮಾತ್ರವಲ್ಲ ದೆಹಲಿ, ಮಹಾರಾಷ್ಟ್ರದಲ್ಲೂ ಬ್ಲ್ಯಾಕ್ ಪಂಗಸ್ ಪತ್ತೆಯಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss