ಬೆಂಗಳೂರು ಹಿರಿಯ ನಟ ನಿರ್ದೇಶಕ ದ್ವಾರಕೀಶ್ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ
ನಟ ನಿರ್ದೇಶಕ ನಿರ್ಮಾಪಕ ದ್ವಾರಕೇಶ್ ಅವರಿಗೆ 81 ವರ್ಷ ವಯಸ್ಸಾಗಿತ್ತು 19 42 ರಲ್ಲಿ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ ದ್ವಾರಕೇಶ್ 1962 ರಲ್ಲಿ ಸ್ಯಾಂಡಲ್ ವುಡ್ ಪ್ರವೇಶಿಸಿದರು. ಕನ್ನಡ , ತಮಿಳ್ ಚಿತ್ರಗಳನ್ನು ನಿರ್ಮಾಣ ಮಾಡಿದ ದ್ವಾರಕೇಶ್ ಚಿತ್ರರಂಗದಲ್ಲಿ ತುಂಬಾ ಜನಪ್ರಿಯ ರಾಗಿದ್ದರು. ಡಾ. ವಿಷ್ಣುವರ್ಧನ್ ಮತ್ತು ದ್ವಾರಕೀಶ್ ರವರು ತುಂಬಾ ಆತ್ಮೀಯ ಜೋಡಿಯಾಗಿ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿದ್ದರು.
©2021 Tulunada Surya | Developed by CuriousLabs