ಮಂಗಳೂರು ಮಟ್ಕಾ ಬರೆಯುತ್ತಿದ್ದ ಓರ್ವನನ್ನು ನಗರದ ಬರ್ಕೆ ಪೊಲೀಸರು ಬಂಧಿಸಿದ್ದಾರೆ ಬಂಧಿತನನ್ನು ರಾಮು ಎಂದು ಪೊಲೀಸು ಮಾಹಿತಿಯಿಂದ ತಿಳಿದು ಬಂದಿದೆ ಈತ ಬೋಳೂರು ಗ್ರಾಮದ ಎಡ್ಜ್ ವಾಟರ್ ಹಿಂಭಾಗ ಸಾರ್ವಜನಿಕ ಪ್ರದೇಶದಲ್ಲಿ ಮಟ್ಕಾ ಬರೆಯುತ್ತಾ ಹಣ ಸಂಗ್ರಹಿಸುವ ಕುರಿತು ಬಂದ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ಮಾಡಿ ಪೊಲೀಸರು ಬಂಧಿಸಿದ್ದಾರೆ ಈತನ ವಿರುದ್ಧ ಕಲಂ 78 (1) (ಎ)(3) ಕೆ ಪಿ ದಂಡ ಸಂಹಿತೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಾಹಿತಿ ಯಿಂದ ತಿಳಿದುಬಂದಿದೆ
©2021 Tulunada Surya | Developed by CuriousLabs