ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸ್ಥಾಪನ ಸಮಿತಿ ಮಂಗಳೂರು ಹಾಗೂ ತುಳುನಾಡ ರಕ್ಷಣಾ ವೇದಿಕೆ ಸಹ ಭಾಗಿತ್ವದಲ್ಲಿ ತುಳುನಾಡಿನ ವೀರ ರೈತರಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮ ತುಳುನಾಡ ಅಮರ ಸುಳ್ಯ ಸಮರ 1837 ಸಂಸ್ಮರಣೆ ಮತ್ತು ವಿಜಯ ದಿನಾಚರಣೆ ಕಾರ್ಯಕ್ರಮ ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಡೆಯಿತು ಆದಿಚುಂಚನ ಗುರಿ ಕಾವೂರು ಶಾಖ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಕೆದಂಬಾಡಿ ರಾಮಯ್ಯಗೌಡ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಗೌರವವಂದನೆ ಸಲ್ಲಿಸಿದರು. ಪ್ರಮುಖರಾದ ಡಿಬಿ ಬಾಲಕೃಷ್ಣ , ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸ್ಥಾಪನ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆ ಗುತ್ತು , ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ಭಾಸ್ಕರ್ ದೇವಸ್ಯ , ರಕ್ಷಿತ್ ಪುತ್ತಿಲ, ಕಿರಣ್ ಹೊಸೋಳಿಕೆ , ಶಶಿ ಬಂಡಿಮಾರ್ , ಪ್ರಶಾಂತ್ ಭಟ್ ಕಡಬ, ಮಹೇಶ್ ನಡುತೋಟ, ಆನಂದ್ ಪಿ.ಎಚ್, ಸುನಿಲ್ ಕೇರ್ ನಾಟಕ ಶಾಂತಪ್ಪ ಯು, ಸುರೇಶ್ ಬೈಲು, ಶಿವರಾಮ್ ಗೌಡ ನಿನ್ನ ಕಲ್ಲು, ಮಹೇಶ್ ಮೋಂಟಡ್ಕ , ಗಣೇಶ್ ಕುಲಾಯಿ, ಪುರುಷೋತ್ತಮ ದೇವಸ್ಯ , ಸುಂದರ್ ಬಿ, ಕಲಾವತಿ , ಜಯಶ್ರೀ , ಡಾ. ಅರುಣ, ಶರಣ್ ರಾಜ್, ಕೆ , ಕ್ಲೀಟಸ್ ಲೋಬೋ , ಫ್ರಾಂಕಿ ಡಿಸೋಜ, ಶಾರದಾ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆ ನಡೆಯಿತು
©2021 Tulunada Surya | Developed by CuriousLabs