ಇತ್ತೀಚೆಗೆ ಬೊಬ್ಬರ್ಯ ಹಾಗೂ ಪಾರಿವಾರ ದೈವಸ್ಥಾನ ದ ವಾಠಾರದಲ್ಲಿ, ಆಡಳಿತ ಮುಖ್ಯಸ್ಥರು ಸುಂದರ್ ಶೆಟ್ಟಿ ಕೀಳಂಜೆ( ಅದಪ್ಪ ಶೆಟ್ಟಿ ) ಹಾಗೂ ಗುರು ಹಿರಿಯರ ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ದೈವಸ್ಥಾನದ ಜೀರ್ಣೋದ್ದಾರದ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ದಾರದ ಅಧ್ಯಕ್ಷರನ್ನು ಮಾಡುವ ಕುರಿತು, ಈ ಹಿಂದೆ ಅಧ್ಯಕ್ಷರು ಆಗಿದ್ದ ಉದಯ್ ಪೂಜಾರಿ ಕೀಳಂಜೆ ಇವರು ಸತೀಶ್ ಪೂಜಾರಿ ಕೀಳಂಜೆ ಇವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಸೂಚನೆ ನೀಡಿದರು , ಇದಕ್ಕೆ ಸಾದು ಪೂಜಾರಿ ಕೀಳಂಜೆ ಮತ್ತು ವಿಕ್ರಾಂತ್ ಶೆಟ್ಟಿ ಕೀಳಂಜೆ ಹಾಗೂ ಎಲ್ಲರು ಸರ್ವಾನುಮತದಿಂದ ಅನುಮೋದಿಸಿದರು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿಸತೀಶ್ ಪೂಜಾರಿ ಕೀಳಂಜೆ ಗೌರವ ಅಧ್ಯಕ್ಷರಾಗಿ 1. ಮಾಂಬೆಟ್ಟು ಗಿರೀಶ್ ಹೆಗ್ಡೆ 2. ಶ್ರೀ ದಿನಕರ ಶೆಟ್ಟಿ ಹೆರ್ಗ 3. ಶ್ರೀ ಸದಾಶಿವ ಹೆಗ್ಡೆ, ಬಾಣಬೆಟ್ಟು 4. ಶ್ರೀ ರಮೇಶ್ ಏನ್ ಶೆಟ್ಟಿ, ಕುಕ್ಕೆಹಳ್ಳಿ 5. ಶ್ರೀ ಸುರೇಶ್ ಬಿ ಶೆಟ್ಟಿ, ಇರ್ಮಾಡಿ 6. ಶ್ರೀ ಹರೀಶ್ ಪೂಜಾರಿ, ಒಳಮಡಿ ಪ್ರಧಾನ ಕಾರ್ಯದರ್ಶಿಯಾಗಿರಾಮಚಂದ್ರ ನಾಯಕ್ ಜೊತೆ ಕಾರ್ಯದರ್ಶಿಯಾಗಿವಿನೇಶ್ ಪೂಜಾರಿ ಕೀಳಂಜೆ ಉಮೇಶ್ ಪೂಜಾರಿ ಕೀಳಂಜೆ ಕೋಶಧಿಕಾರಿಯಾಗಿ ವಿಕ್ರಾಂತ್ ಶೆಟ್ಟಿ ಕೀಳಂಜೆ ಜೊತೆ ಕೋಶಧಿಕಾರಿಗಳಾಗಿ ಸ್ವಸ್ತಿಕ್ ಶೆಟ್ಟಿ ಸಂತೋಷ್ ಪೂಜಾರಿ ಕೀಳಂಜೆ (ತಿಮ್ಮ ) *ಉಪಾಧ್ಯಕ್ಷರುಗಳಾಗಿ 1. ಸಂದೀಪ್ ಶೆಟ್ಟಿ ಕೀಳಂಜೆ, 2. ಲೋಕನಾಥ ಕೋಟ್ಯಾನ್ ಕೀಳಂಜೆ3. ಗೋಪಾಲ ಆಚಾರ್ಯ ಕೀಳಂಜೆ 4. ಗಣಪತಿ ನಾಯಕ್ ಕೀಳಂಜೆ .*ಗೌರವ ಸಲಹೆಗಾರರುಗಳಾಗಿ*1. ಶ್ರೀ ಸಾದು ಪೂಜಾರಿ ಕೀಳಂಜೆ2. ಶ್ರೀ ಹರೀಶ್ ಶೆಟ್ಟಿ ಕೀಳಂಜೆ 3. ಶ್ರೀ ಉದಯ ಪೂಜಾರಿ ಕೀಳಂಜೆ4. ಸತೀಶ್ ಶೆಟ್ಟಿ ಬಾಣಬೆಟ್ಟು 5. ಶ್ರೀ ಆನಂದ ಆಚಾರ್ಯ ಕೀಳಂಜೆ 6. ಶ್ರೀ ಜಯ ಆಚಾರ್ಯ ಕೀಳಂಜೆ 7. ಶ್ರೀ ಸುಂದರ್ ಪೂಜಾರಿ ಕೆಎಂಸಿ8. ಶ್ರೀ ಮಂಜಪ್ಪ ಸನಿಲ್ ಕೀಳಂಜೆ .*ಕಾರ್ಯಕಾರಿ ಸದಸ್ಯರುಗಳಾಗಿಸುಧೀರ್ ಪೂಜಾರಿ ಕೀಳಂಜೆ, ಸಂತೋಷ್ ಪೂಜಾರಿ ಕೀಳಂಜೆ (ಕರಿಯ ), ಸತೀಶ್ ಪೂಜಾರಿ ಕೀಳಂಜೆ (ತಿಮ್ಮ ), ಪದ್ಮನಾಭ ಆಚಾರ್ಯ, ಉಮೇಶ್ ಪೂಜಾರಿ ಕೀಳಂಜೆ, ಪ್ರಕಾಶ್ ಆಚಾರ್ಯ ಕೀಳಂಜೆ , ವಿನೇಶ್ ಪೂಜಾರಿ ಕೀಳಂಜೆ ,ರಾಜೇಶ್ ಪೂಜಾರಿ ಕೀಳಂಜೆ, ಮಹೇಶ್ ಪೂಜಾರಿ , ರಮೇಶ್ ಪೂಜಾರಿ ಕೀಳಂಜೆ,ಬೊಗ್ಗು ಪೂಜಾರಿ, ಸಂತೋಷ್ ಪೂಜಾರಿ (ಅಣ್ಣಯ್ಯ ), ದಾದು ಪೂಜಾರಿ ,ಪ್ರಶಾಂತ್ ನಾಯಕ್,ಅಶೋಕ್ ಪೂಜಾರಿ ಆಯ್ಕೆಯಾಗಿದ್ದಾರೆ
©2021 Tulunada Surya | Developed by CuriousLabs