ಕಾಪು ತಾಲೂಕು ಪಂಚಾಯತ್ ವತಿಯಿಂದ ನಡೆಯುತ್ತಿರುವ ಉಸಿರುಗಾಗಿ ಹಸಿರು ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರರವರ ಸಹಕರ ಮತ್ತು ಬೆಂಬಲ ಗುರುತಿಸಿ ಕಾಪು ತಾಲೂಕು ತಹಸಿಲ್ದಾರ್ ರವರು ಹೂ ಹಣ್ಣು ಹಂಪಲುನೀಡಿ ಸನ್ಮಾನಿಸಿದರು
©2021 Tulunada Surya | Developed by CuriousLabs