Saturday, October 5, 2024
spot_img
More

    Latest Posts

    ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಯುವ ಘಟಕ ನೂತನ ಅಧ್ಯಕ್ಷರಾಗಿ ವೇಣು ಪೂಜಾರಿ ಸಂತೆಕಟ್ಟೆ ಆಯ್ಕೆ

    ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಯುವ ಘಟಕ ನೂತನ ಜಿಲ್ಲಾಧ್ಯಕ್ಷರಾಗಿ ವೇಣು ಪೂಜಾರಿ ಸಂತೆಕಟ್ಟೆ ಯವರನ್ನು ಈ ಕೂಡಲೇ ಜಾರಿಗೆ ಬರುವಂತೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾಗಿರುವ ಯೋಗೀಶ್ ಶೆಟ್ಟಿ ಜಪ್ಪು ರವರು ನೇಮಕ ಮಾಡಿರುತ್ತಾರೆ. ವೇಣು ಪೂಜಾರಿಯವರು ಉತ್ತಮ ಕ್ರಿಕೆಟ್ ಮತ್ತು ಹಲವಾರು ಕ್ರೀಡಾಕೂಟಗಳಿಗೆ ಪ್ರೋತ್ಸಾಹ ನೀಡಿದವರಾಗಿರುತ್ತಾರೆ. ಹಲವಾರು ಸಮಯದಿಂದ ತುಳುನಾಡ ರಕ್ಷಣಾ ವೇದಿಕೆಯಲ್ಲಿ ಕಾರ್ಯಕರ್ತರಾಗಿ ಗುರುತಿಸಿ ಕೊಂಡಿರುತ್ತಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss