Tuesday, July 16, 2024
spot_img
More

    Latest Posts

    ಕಾಸರಗೋಡು: ದಾಖಲೆ ರಹಿತ 5.93 ಲಕ್ಷ ರೂ. ಹಣ ವಶಕ್ಕೆ

    ಕಾಸರಗೋಡು: ದಾಖಲೆ ಗಳಿಲ್ಲದ ಸುಮಾರು 5.93 ಲಕ್ಷ ರೂ. ಸಹಿತ ಓರ್ವನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

    ಉದುಮ ದ ಮುಹಮ್ಮದ್ ಅನಾಸ್ (33) ಬಂಧಿತ ಆರೋಪಿಯಾಗಿದ್ದಾನೆ.ಕೋಟಚ್ಚೇರಿಯಲ್ಲಿ ರೈಲ್ವೆ ಮೇಲ್ಸೇತುವೆ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರ್ ನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss